Kalpana Nath

Comedy

3  

Kalpana Nath

Comedy

ದೇವರ ಕಷ್ಟ  !

ದೇವರ ಕಷ್ಟ  !

1 min
66               

ಒಬ್ಬ ಜೀವನ ದಲ್ಲಿ ಬಹಳ ಬೇಜಾರಾಗಿ ಮನಯಲ್ಲಿ ಯಾರೀಗೂ ತಿಳಿಯದೆ ತಾರಸಿ ಮೇಲೆ ತಪಸ್ಸು ಮಾಡಲು ಕುಳಿತ . ಮೊದ ಮೊದಲು ಸ್ವಲ್ಪ ಕಷ್ಟ ಆಯ್ತು ನಂತರ ಅಭ್ಯಾಸ ಆಯ್ತು. ಘೋರವಾದ ತಪಸ್ಸು. ಅಲ್ಲೇ ಆಕಾಶ ಮಾರ್ಗವಾಗಿ ಹೋಗುತ್ತಿದ್ದ ದೇವರಿಗೆ ಪರಮಾಶ್ಚರ್ಯ. ಈ ಕಾಂಕ್ರಿಟ್ ಕಾಡಲ್ಲಿ ಇಂತಹ ಘೋರ ತಪಸ್ಸು. ಪ್ರತ್ಯಕ್ಷವಾಗಿ ಕೇಳಿದ. ಏನಾದರೊಂದು ವರ ಕೇಳು. 

ದೇವರೇ , ನಿನಗೆ ನನ್ನ ಕಷ್ಟವೆಲ್ಲಾಗೊತ್ತು ಇಲ್ಲಿ ಯಾರ ಮನೇಲಿ ನೋಡಿದ್ರು ಎರಡೂ ಮೂರು ಕಾರು, ಬ್ಯಾಂಕಲ್ಲಿ ಹಣ. ಐದಾರು ಸೈಟು, ವರ್ಷಕ್ಕೆರಡು ವಿದೇಶ ಪ್ರಯಾಣ ಹೀಗೆ. ಎಲ್ಲಾರು ಪೈಪೋಟಿಯಲ್ಲಿ ಹಣ ಮಾಡ್ತಿದಾರೆ. ನನಗೂ ಕರುಣಿಸು ಎಂದ. 


ದೇವರು : ಭಕ್ತಾ, ನನ್ನ ಮಡದಿಗೂ ಹೇಳಿಲ್ಲದ ಒಂದು ವಿಷಯ ನಿನಗೆ ಹೇಳ್ತಿನಿ. ಇಷ್ಟೆಲ್ಲಾ facility ನೋಡಿ ನನಗೂ ಇಲ್ಲೇ ಬಂದು ಬಿಡೋ ಆಸೆ. ಆದ್ರೆ ಏನ್ಮಾಡೋದು ಆಗ್ತಿಲ್ಲ. !


Rate this content
Log in

Similar kannada story from Comedy