ನೀನು ಕಂಚಿಯಲ್ಲೇ ಇರೋದ್ರಿಂದ ಇನ್ನೊಂದು ಸೀರೆ ಏನಾದರೂ ತಂದರೆ ನಿನ್ನ ಇನ್ನೊಬ್ಬ ಅಕ್ಕನಿಗೆ ಕೊಟ್ಟು ಬಿಡು
53 Likes
ಅವನ ಕೈಲಿತ್ತು ಎಲೆಕ್ಟ್ರಿಕ್ ಕೆಲಸದಲ್ಲಿ ಉಪಯೋಗಿಸುವ ಕೆಂಪು ಬಣ್ಣದ ಇನ್ಸುಲೇಷನ್ ಟೇಪ್!
58 Likes
ಸತ್ಯ ಯಾವಾಗಲೂ ಬೂದಿ ಮುಚ್ಚಿದ ಕೆಂಡದ ಹಾಗೆ ಅದು ಯಾವಾಗ ಬೇಕಾದರೂ ಬೆಂಕಿ ಹತ್ತಿಕೊಳ್ಳಬಹದು.
30 Likes
ಆದರೆ ದುಡ್ಡಿನ ಮುಂದೆ ಮುಚ್ಚಿ ಹೋಗಿರುವ ನೈತಿಕತೆ ಹೇಗೆ ತಾನೆ ಎದ್ದು ನಿಂತೀತು
29 Likes
ಈಗ ಆಗುತ್ತಿರುವುದು ಬೇರೊಂದು ಎಂದು ತಿಳಿದ ಅವರಿಗೆ ಗಗನದಲ್ಲಿ ತೇಲಾಡುತ್ತಿರುವಂತೆ ಸಂತಸವಾಯಿತು
ನಾನು ನಿಮಗೆ ದತ್ತು ಮಗಳು,ನನ್ನ ನಿಜವಾದ ತಂದೆ ತಾಯಿ ನೀವಲ್ಲ
28 Likes
ಮಾತೃ ಭಾಷೆಯನ್ನು ತಿರಸ್ಕಾರದಿಂದ ನೋಡುವ ಪ್ರವೃತ್ತಿ ಇಂದಿನ ಬಹುತೇಕರಲ್ಲಿ ಬೆಳೆದು ಬಂದಿದೆ.
24 Likes
ಆದ್ರೆ ಅವನು ಈ ಕೆಲ್ಸ ವನ್ನು ಬಿಟ್ಟಿದ್ದ ಎಂದು ಎಲ್ಲರೂ ಅಂದುಕೊಂಡಿದ್ದರು ಆದ್ರೆ...........
ಹೂವು ಅರಳದಿದ್ದರೂ ದೇವರ ಮುಡಿ ಸೇರಿತ್ತು.
20 Likes
ನೂರು ವಾಪಸ್ ಕೊಟ್ಟು ಹೆಣ್ಣು ಅಂದಳು .ಆದರೇನು ನನಗೆ ಹೆಣ್ಣೇ ಬೇಕು ಇಟ್ಟುಕೋ
31 Likes
ಕಣ್ಣು ಬಿಟ್ಟಾಗ ನಾನು ಸ್ಮಶಾನದ ಪಾರು ಗೋರಿ ಮೇಲೆ ಮಲಗಿದ್ದೆ.ಹೃದಯ ಕಿತ್ತುಬಾಯಿಗೆ ಬಂದಹಾಗೆ ಆಗಿತ್ತು.
ಹದಿನೈದು ದಿನ ಕಳೆದಿದೆ. ಈಗ ಒಬ್ಬರ ಸಹಾಯ ಇಲ್ಲದೆ ತಾನೇ ನಿಂತು ಕೊಳ್ಳಲು ಪ್ರಯತ್ನ ಮಾಡ್ತಿ ದಾನೆ
26 Likes
ಸಂಬಳ ಇಲ್ಲದೆ ಕೆಲಸ ಮಾಡ್ತೀಯ ಅಂತ ನಗುತ್ತಾ ಅವರಲ್ಲಿ ಒಬ್ಬರು ಕೇಳಿ ದಾಗ ,ಆಗಬಹುದು ನನಗೆ ಅನುಭವ ಮುಖ್ಯ
ದಿಢೀರನೆ ಅವನ ಕೈ ಬಿಡಿಸಿಕೊಂಡು ನೇರವಾಗಿ ಆ ಯುವಕನ ಬಳಿಗೆ ಸರಸರನೆ ಹೋದರು ಅಜ್ಜಿ.
ಅವನಿಗೆ ಬಾಂಬ್ ಸಿಡಿದು ಬಲ ಗೈ ಬಲಗಾಲು ಎರಡೂ ಇಲ್ಲ ಅದಕ್ಕೆ ನಾನು ಇಷ್ಟು ಹೇಳ್ತಾ ಇರೋದು
ತನ್ನ ಅಣ್ಣ ಸರಿಯಾಗಿ ಮಾತಾಡಿಸುತ್ತಿಲ್ಲ ಎಬುವುದು ಅವಳಿಗೆ ಮನದಟ್ಟಾಯಿತು
39 Likes
ಡಾಕ್ಟರ್ ಜೇಬಿನಿಂದ ನೂರು ರೂಪಾಯಿ ತೆಗೆದು, ತೊಗೊ ಇದು ಮತ್ತೆ ಕುದುರೆ ಬಾಲಕ್ಕೆ ಕಟ್ಟಕ್ಕಲ್ಲ.
ಎಲ್ಲರೂ ಮನಸ್ಸು ಮಾಡಿದರೆ ಯಾಕೆ ತಾನೇ ಸಾಧ್ಯವಿಲ್ಲ? ಎಲ್ಲರೂ ಕೈ ಜೋಡಿಸೋಣ.
10 Likes
ಕಮಲಮ್ಮನವರನ್ನ ಎರಡನೇ ಮದು ವೆಗೆ ಒಪ್ಪಿಸಲು ಹರಸಾಹಸ ಪಟ್ಟು ಕೊನೆಗೆ ಸೋತು ಮನಯಿಂದ ಹೊರಟರು
19 Likes
ಆದರೆ ಆ ಬೆಳಕಿಗೆ ಹತ್ತಿರವಾಗುತ್ತಿದ್ದಂತೆ ಅದು ಮನುಷ್ಯ ಆಕೃತಿಯಂತೆ ಕಾಣಿಸತೊಡಗಿದಂತೆ!!!!
25 Likes
53 Likes