ಆಫೀಸಿನ ಕೆಲಸದ ನಡುವೆ ತನ್ನ ಪತ್ನಿಯ ಈ ಸರ್ಪ್ರೈಸ್ ಕರೆಗಳು ಅವನನ್ನು ಕಂಗೆಡಿಸಿದವು.
ಓ ಸರ್ಪ ದೇವನೇ ನೀನು ನನಗೇಕೆ ಕಂಡೆ?!, ಸ್ವಲ್ಪ ಹೊತ್ತು ತಾಳು ನಾನು ನಿನಗೆ ಕುಡಿಯಲೆಂದು ಹಾಲು ತರುವ
ಆದಿ : ಓಹ್ ಹೌದಾ ಅಪ್ಪಾ, ತಾತನೂ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರೇ?!
ಜೀರುಂಡೆಯ ಕೂಗು ಅವಳ ಮಧ್ಯಾಹ್ನದ ನಿದಿರೆಯನ್ನು ಕಸಿದರು ಕೂಡ ವಾಸ್ತವ ಜಗತ್ತಿನ ಅರಿವನ್ನು ಮೂಡಿಸಿತ್ತು.
ನನ್ನ ಜೊತೆಗಾರ ಹೆಣವಾಗಿದ್ದ. ಗ್ರೇನೆಡ್ ಚೂರುಗಳು ನನ್ನ ಮುಂಗಾಲುಗಳನ್ನು ಸೀಳಿ ಹಾಕಿದ್ದವು.
ಬಾಗಿಲು ಬಡಿದಾಗ ... ಆಗ ತಾನೇ ಮಲಗಿದ್ದ ಮೀರಾ ಎದ್ದು ಬಂದು ಬಾಗಿಲು ತೆಗೆದಾಗ ಗಂಡ ಕಂಠ ಪೂರ್ತಿ ಕುಡಿದು ತೂರಾಡುತ್ತಿದ್ದ....
ಹದಿನೈದು ದಿವಸ ಹಾಗೆ ಕಳೆಯಿತು. ಈ ಅವಧಿಯಲ್ಲಿ ಬರಿ ಕಣ್ಸನ್ನೇ ಯಲ್ಲಿ ಎಲ್ಲವೂ ನಡೆಯಿತು.
ಅವರು ಪ್ರತಿ ಬಾರಿ ತೆಂಗಿನಕಾಯಿಯನ್ನು ಏಕೆ ಉಡುಗೊರೆಯಾಗಿ ನೀಡುತ್ತಾರೆ?"
ಈ ಗ್ಯಾಂಗ್ಗಳು ಈ ರೀತಿಯ ದರೋಡೆಗಳನ್ನು ಮುಂದುವರೆಸುತ್ತವೆ ಎಂದು ನೀವು ಭಾವಿಸುತ್ತೀರಾ?
ಈ ವಾಯು ಘರ್ಷಣೆಗೆ ಭಾಷಾ ಸಮಸ್ಯೆಯು ಒಂದು ಪ್ರಮುಖ ಸಮಸ್ಯೆಯಾಗಿದೆ."
ಆಕೆ ಮಾತಾಡುತ್ತಾ ಮಾತಾಡುತ್ತಾ ಆ ಉಳಿದ ಇಬ್ಬರು ಸೊಸೆಯರ ಹೆಸರನ್ನು ಹೇಳುತ್ತ ಬೈಯ್ಯಲು ಶುರು ಮಾಡಿದಳು.
ಟಿವಿಯವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವನ ಸಂದರ್ಶನಕ್ಕಾಗಿ ಹರ ಸಾಹಸ ಮಾಡುತ್ತಿದ್ದರು.
"ಮಳೆಯು ಒಂದು ಭಾವನೆ ಪ್ರಕೃತಿಯ ಸೊಬಗು, ಪ್ರೀತಿ, ಸಂಭ್ರಮ. ಅದನ್ನು ಅನುಭವಿಸಿದರೆ ಏನೋ ಖುಷಿ".
ನನಗೆ ಅಖಿಲ್ನಂತಹ ಮೃದು ವ್ಯಕ್ತಿ ಅಥವಾ ಸಾಫ್ಟ್ವೇರ್ ಇಂಜಿನಿಯರ್ ಅಗತ್ಯವಿಲ್ಲ.
ಶೇಷನಿಗೆ ಜ್ಞಾನೋದಯವಾಗಿ ಸುಮಂತನಿಗೆ ಆಲಿಂಗನ ಮಾಡಿದ. ಅಂದಿನಿಂದ ಇಬ್ಬರೂ ಒಳ್ಳೆಯ ಸ್ನೇಹಿತರಾದರು.
ಕ್ಷಣಮಾತ್ರದಲ್ಲಿ ಆಸ್ಪತ್ರೆ ತಲುಪಿದನು. ಓಡಿ ಹೋಗಿ ರಿಸಪ್ಸೆನಿಸ್ಟ್ ಕಡೆ ಮಾತಾಡಿ ಐ.ಸಿ.ಯು ಕಡೆಗೆ ಓಡಿದ.
ಪ್ರೀತಿ ಅಂತ ಬಂದಾಗ ಅದನ್ನಾ ಒಬ್ಬರಿಗೆ ಮೀಸಲು ಇಡಲು ಸಾಧ್ಯ ಎಂದು ಅಮೃತ ಅವರಿಬ್ಬರಿಗೂ ತಿಳಿಸಿ ಹೇಳಿದಳು.
ಬಾನು ಸತ್ತು ವರ್ಷ ಕಳೆಯುತ್ತಾ ಬಂದರೂ ನ್ಯಾಯ ಸಿಗುವ ಭರವಸೆಯೇ ಇರಲಿಲ್ಲ
ಹಲವು ದಿನಗಳ ನಂತರ ಈ ದಂಧೆಯನ್ನು ಬೆನ್ನತ್ತಿದ ಪೋಲಿಸರ ಬಲೆಗೆ ನಾನು ಅತಿಥಿಯಾದನು.
ನಾನು ನಿಮಗೆ ದತ್ತು ಮಗಳು,ನನ್ನ ನಿಜವಾದ ತಂದೆ ತಾಯಿ ನೀವಲ್ಲ
Romance
Horror
Thriller
Crime
Inspirational
Children
Tragedy
Drama
Abstract
Classics
Fantasy
Action
Comedy
ಶುಭ ಶಕುನ
ದೃಷ್ಟಿ ದೋಷ
ನಂಬಿದರೆ ನಂಬಿ
ಭಕ್ತೆ
ಭಕ್ತ
ನಂಬಿಕೆ
ಪಾಪಿ ಯಾರು
ಭರವಸೆ
ದೈವ ಭಕ್ತ