ಇನ್ನೊಂದು ದಿನ ಹೀಗೆ ಮಾಡಿದ್ರೆ ಕತ್ತು ಹಿಸುಕಿ ಸಾಯಿಸ್ತಿನಿ
ಇಲ್ಲಿ ಏನು ಬೇಕಾದ್ರೂ ಎಷ್ಟು ಬೇಕಾದ್ರೂ ಸಿಹಿ ತಿನ್ನಬಹುದು ಗೊತ್ತಾ!
ಅತ್ತೆ ನಿಮಗೆ ವಯಸ್ಸಾಯಿತು ನಾನು ನಿಮ್ಮ ಮನೆ ಜವಾಬ್ದಾರಿ ತೆಗೆದುಕೊಂಡು ನಿಭಾಯಿಸುತ್ತೇ
ಮನೆ ಜವಾಬ್ದಾರಿ ನೀನೇ ತೊಗೊ ನಿಂದೆ ಎಲ್ಲಾ ಅಂತ ಹೇಳಿ ಎಲ್ಲ ಬೀಗದ ಕೈಗಳನ್ನ ಕೊಟ್ಟುಬಿಟ್ಟರು
ಮಿತಿ ಮೀರಿದ ಸೋಮಾರಿತನದಿಂದ ಜೀವಕ್ಕೆ ಆಪತ್ತು ತಪ್ಪಲ್ಲ.
ಅವನನ್ನು ಸ್ನೇಹಿತರು ಮಾತಾಡಿಸಿದರೂ ಮಾತಾಡ್ದೆ ಕೋಪ ಮಾಡ್ಕೊಂಡಿದ್ದ.
ಅವನು ಗೆದ್ದೆ ಗೆದ್ದೆ ಅಂತ ಕೂಗಿದ್ದು ನೋಡಿ ಹೆದರಿದ ಹೆಂಡತಿಗೆ ಹೇಳಿದ ಈ ಕೂದಲು ಒಂದು ಹೆಂಗಸಿನದು
ನನಗಂತೂ ಆಗಲ್ಲಮ್ಮ. ನಾನು ಹೊರಗೆ ಕೂತಿರ್ತೀನಿ. ನೀನೇ ಹೋಗಿ ಬಾ
ಅಲ್ಲೇ ಆಕಾಶ ಮಾರ್ಗವಾಗಿ ಹೋಗುತ್ತಿದ್ದ ದೇವರಿಗೆ ಪರಮಾಶ್ಚರ್ಯ
ಬಂದು ಕವರ್ ಕೊಟ್ಟರು ಕೆಲಸ ಆಯ್ತು.ಆದರೆ ಅಳಿಯನಿಗೆ ಕುತೂಹಲ ಏನದು ರೆಡ್ ಗ್ರೀನ್ ಫೈಲ್ ಅಂತ.
ಅವರಲ್ಲಿ ಒಬ್ಬ ಹೇಳಿದ ಚೈನ್ ಎಳೆಯೋಣ ಟ್ರೈನ್ ನಿಲ್ಲುತ್ತೆಮಜಾ ಇರುತ್ತೆ .
ಅಡ್ವಾನ್ಸ್ ಹಣ ಯಾರಕೈಲಿ ಕೊಟ್ಟಿದ್ದೀರಿ. ಈ ಕಾಲದಲ್ಲಿ ಯಾರನ್ನೂ ನಂಬಕ್ಕಾಗಲ್ಲ.
ನಿನ್ನೆ ಪೂರ್ತಿ ದಿನ problem ಇರಲಿಲ್ಲ ಈಗ ಮತ್ತೆ ಶುರುವಾಯ್ತು ಅಂದರು.
ತಕ್ಷಣ ಜ್ಞಾಪಕ ಬಂತು ಹೆಂಡತಿ ಊರಿಗೆ ಹೋಗಿದಾಳೆ ಮನೆ ಬೀಗ ಹಾಕದೇ ಬಂದಿದ್ದೇನೆ ಅಂತ
ದೀಪಾವಳಿ ಉಡುಗೊರೆ ಅಂತ ನರಕವನ್ನ ಹತ್ತುದಿನ ಸ್ವರ್ಗ ಮಾಡ್ತಾ ಇದಾರೆ
ಎದುರುಗಡೆ ಕುಳಿತವರ ಕಡೆ ಕೈ ತೋರಿಸಿದ. ಅವರಿಗೆ ಕೊಟ್ಟ ತಿಂಡಿಗಳೆನ್ನೆಲ್ಲ ತಂದು ಕೊಟ್ಟಾಗ ತಿಂದ.
ನಗುನಗುತ್ತಲೇ ಮನೆಗೆ ಬಂದಾಗ ದೊಡ್ಡ ಆಘಾತ.
ಒಂದುದಿನ ಒಳಗೆ ಉತ್ಸವ ಹೊರಲು ಜನ ಬೇಕಿತ್ತು ಅಲ್ಲಿದ್ದ ಒಬ್ಬರು ಬಂದು ಬನ್ನಿ ಅಂತ ಕರೆದರು
ಗುರು-ಶಿಷ್ಯ
ಒಂಟಿ ಮಹಿಳೆಯರೇ ಇವನ ಟಾರ್ಗೆಟ್ ಅಂತ ನೋಡಿ ತಲೆ ಚಚ್ಕೊಂಡ