STORYMIRROR

Surabhi Latha

Comedy Classics Thriller

4  

Surabhi Latha

Comedy Classics Thriller

ಕಣಿ ಕಣಿ

ಕಣಿ ಕಣಿ

1 min
724

ಭವಿಷ್ಯ ಹೇಳುವರಲ್ಲಿ ನನಗೆ ನಂಬಿಕೆ ಇಲ್ಲ  ಗಂಡನ ಬಲವಂತಕ್ಕೆ ಕಣಿ ಹೇಳುವಳನ್ನು ಕರೆದು  ಕೂಡಿಸಿಕೊಂಡೆ ,ಕೈ ನೋಡಿ ಒದರತೊಡಗಿದಳು 


" ನೀನು ಬುದ್ಧಿ ವಂತೆ. ಅತ್ತೆ ಮಾವನನ್ನು ಚನ್ನಾಗಿ ನೋಡಿಕೋಳ್ಳುತ್ತಿಯಾ.. ಒಳ್ಳೆಯ ಮಾವಿನ ಹಣ್ಣಿನ ತರ ಇದ್ದು ಗಂಡನ ಯಾಕೆ 

ಕಾಡಿಸುತ್ತಿಯಾ.. ಅವರನ್ನು ನೀನು ಗೋಳು ಹೋಯ್ಕೊತಿಯಾ ಅವರು ಹೇಳಿದ ಹಾಗೆ ನೀನು ಕೇಳಲ್ಲ.. ಸತಾಯಿಸುತ್ತೀಯಾ...ಮುಂದೆ 

ಹೇಳುತ್ತಲೇ ಹೋದಳು 


ನನಗೂ ಪಿತ್ತ ನೆತ್ತಿಗೇರಿತು ಎದ್ದು ಕೋಲು ತಂದು ಹೊಡೆಯಲು ಹೋದೆ 


ಇವಳು ಒಂದೇ ಓಟ 


ಅಮ್ಮೊರೆ ನಿನ್ನ ಗಂಡನೆ ಹೇಳಿದ್ದು ಹೀಗೇ ಹೇಳು ಅಂತ. ಹೇಳಿ ಓಡಿದಳು 


ನಾನು ಗಂಡನ ಕಡೆಗೆ ತಿರುಗಲು ಇವರು ಮಾಯ 


ಹುಡುಕಲು ..ಇವರು ಅವರ ಅಮ್ಮನ ಹಿಂದೆ ಕೂತು 

ನಗುತ್ತಿದ್ದರು 


ಏನೂ ಮಾಡಲಾಗದೇ ಬುಸುಗುಟ್ಟಿಕೊಂಡು 

ಸುಮ್ಮನಾದೆ .



Rate this content
Log in

Similar kannada story from Comedy