.
.


ಪ್ರೀತಿಯ ಬೆಳಕೆ ಹೃದಯದ ಶೀತಕೆ,
ಬಯಸದೆ ನೀನಾಗಿರು ಬಯಕೆಯ ರವಿಕೆ...
ಹೃದಯದ ಹೊದಿಕೆ ಆಗಿರು ಕನ್ನಿಕೆ,
ಬಯಸುವ ಪ್ರೀತಿಗಿದೆ ಸದಾ ನಿನ್ನದೆ ಲವಲವಿಕೆ...
ಭಾವನೆಯ ತಂಪು ತಂಗಾಳಿ,
ತಡವಾಗಿ ಒಮ್ಮೆ ಬೀಸಲು ಬಯಕೆಯ ಸನಿಹಕೆ ನೀನಿರಲೆಬೇಕೆ..
ವಸಂತ ಋತುವಾಯ್ತು ಮನಸ್ಸು ಕೋಯಿಲೆಯ ನಾದವಾಡಿದೆ ಸೊಗಸು,
ನಾಚುವೆಯೇಕೆ ನನ್ನ ಪ್ರೀತಿ ಬೆಳಕೆ...