ಪಯಣ
ಪಯಣ


ಸಾಗುವ ದಾರಿಗೆ ಕೊನೆಯೆಲ್ಲಿದೆ?
ಪ್ರಶ್ನೆಗಳ ಉತ್ತರವಾಗಿ ಅವಳ ಪ್ರೀತಿಯ ನೆಲೆಸಿರುವೆ...
ನಿನ್ನ ಗುಂಗಿನ ಸ್ವಪ್ನಕೆ ಅರ್ಥ?
ನಗುವೊಂದು ಕಸಿಯಿತು
ಚಿಂತೆಯ ಕವಲುದಾರಿಯ ಮನವೆ...
ತಲ್ಲಣ ಭಾವನೆಗೆ ಮುಕ್ತಿಯೆಲ್ಲಿದೆ?
ಕನ್ನಡಿಯು ಕನವರಿಸಲು ಜೊತೆಯಿರುವ ನಮ್ಮ ಹೃದಯವೆ...
ನನಸಿಗೆಲ್ಲಿದೆ ಕನಸ ಮಾಹಿತಿ?
ಅವಳು ಅವರಾಗಲು ಭಾವ ಸಾಕಲ್ಲವೆ ಹೃದಯಗಳೆ ನಗುತಿವೆ...