ಊಹೆ
ಊಹೆ

1 min

150
ಬಯಸಿದ್ದೆಲ್ಲಾ ಸಿಗುವಂತಿದ್ದರೆ,
ಮೊದಲ ಮಳೆಹನಿ ಧರತಿಯ ಪಾದ ತಾಕುವ ಮುನ್ನ...
ಬಯಸಿದೆ ಮನಃ ನಿನ್ನ ಅಪ್ಪುಗೆಯ,
ಅರೆ ಕ್ಷಣ ಕೂತು ಕ್ಷಮಿಸೆನ್ನಲು ಕದ ತಟ್ಟುತ್ತಿದ್ದೆ ಚಿನ್ನ...
ತಿಳಿಗಾಳಿ ಮೈಸೋಕಿ ಹಾದು ಹೋಗಲು,
ಸ್ವಲ್ಪ ಸಡಿಲಿಸಲೆ ಮೊಗ ಮುಚ್ಚಿದ ನಿನ್ನ ಮುಂಗುರಳನ್ನ...
ಅನೂ ಆಸೆಯ ಬಣ್ಣನೆಗೆ, ಕಲ್ಪನೆಯ ಕೋಶದಲ್ಲಾರೂ ಬೇಡೆನೆ
ನಾ ಮರಳಿ ಬಯಸಿದ್ದೆಲ್ಲಾ ಸಿಗುವಂತಿದ್ದರೆ ನಿನ್ನ...