STORYMIRROR

ಕೃಷ್ಣ ಪ್ರಿಯೆ ರಾಧೆ

Drama Inspirational Others

4  

ಕೃಷ್ಣ ಪ್ರಿಯೆ ರಾಧೆ

Drama Inspirational Others

ಮನಸೆಂಬುದು ಚಿತೆಯಲ್ಲ

ಮನಸೆಂಬುದು ಚಿತೆಯಲ್ಲ

1 min
58

ಮನಸೆಂಬುದು ಸುಡುವ ಚಿತೆಯಲ್ಲ ನಲ್ಲ.

ಸುಡದಿರು ಮನಸನ್ನು ನಿನ್ನ ವ್ಯಥೆಯಲ್ಲದ ಕಥೆಯಿಂದ


ಬೆಂದು ಹೋದ ಹೃದಯಕೆ ಇನ್ನೇನು ಕಥೆಯಿದೆ

ಬಾಳಿಗೆ ನಿನ್ನ ಒಲುಮೆಯ ಸಿರಿಯಿಂದ ಇಟ್ಟ ಬೆಂಕಿ ಹೊತ್ತು ಉರಿದು ಹೋಯಿತಲ್ಲ


ಸುಡುವ ಜ್ವಾಲೆಯಲ್ಲಿ ಬೂದಿ ಕೂಡ ಸಿಗದೇ ದೂರ ಸರಿದು ಹೋಯಿತೇ

ಮೌನವಾಗಿ ದಹಿಸಿ ದೇಹವನ್ನೇ ಮೌನದಲ್ಲಿ ಬೇಯಿಸಿ


ಮಾತಿನ ಆಹಾರವ ಉಣ ಬಡಿಸುವ ಸಮಯ ಸರಿದೋಯಿತೆ

ನೀಲಾಕಾಶದ ಕಡೆಗೆ ನೋಡಿದರೂ ಎತ್ತಲು ಮನವ ಸುಟ್ಟ ಹೊಗೆಯಂತೆ..


Rate this content
Log in

Similar kannada poem from Drama