ಬಾಳೊಂದು ಸುಂದರ ಕಾವ್ಯ ನೀನಿರಲು ಜೊತೆಗೆ! ಬಾಳೊಂದು ಸುಂದರ ಕಾವ್ಯ ನೀನಿರಲು ಜೊತೆಗೆ!
ಅಭಿವೃದ್ಧಿಯ ಬೀಜವು ಹೊತ್ತಿದ ಹಸುಡು, ಸ್ವಾತಂತ್ರ್ಯದ ಕನಸು, ನಮ್ಮ ಶ್ರೇಷ್ಠ ಪ್ರತಿಧ್ವನಿ. ಅಭಿವೃದ್ಧಿಯ ಬೀಜವು ಹೊತ್ತಿದ ಹಸುಡು, ಸ್ವಾತಂತ್ರ್ಯದ ಕನಸು, ನಮ್ಮ ಶ್ರೇಷ್ಠ ಪ್ರತಿಧ್ವನಿ.
ಏನೊಂದ ಬಯಸದೆ ಆಕಾಶ ನೀಡುವುದು ಪ್ರತಿಫಲ ಬಯಸದ ಹೃದಯ ವಿಶಾಲತೆ ನಿನ್ನದು ಏನೊಂದ ಬಯಸದೆ ಆಕಾಶ ನೀಡುವುದು ಪ್ರತಿಫಲ ಬಯಸದ ಹೃದಯ ವಿಶಾಲತೆ ನಿನ್ನದು
ದುರಿತ ಕುಠಾರಕ ಶ್ರಿತಜನ ರಕ್ಷಕ ಧರ್ಮದರ್ಶಕ ಸಿದ್ಧಿವಿನಾಯಕ ದುರಿತ ಕುಠಾರಕ ಶ್ರಿತಜನ ರಕ್ಷಕ ಧರ್ಮದರ್ಶಕ ಸಿದ್ಧಿವಿನಾಯಕ
ನಿನ್ನೆ ಮೊನ್ನೆಗಳ ನೋವು ಅವಳಿಗಿಲ್ಲ ನಾಳೆ ಹೇಗೆಂಬುವ ಚಿಂತೆಯಿಲ್ಲ ನಿನ್ನೆ ಮೊನ್ನೆಗಳ ನೋವು ಅವಳಿಗಿಲ್ಲ ನಾಳೆ ಹೇಗೆಂಬುವ ಚಿಂತೆಯಿಲ್ಲ
ಆ ನಿನ್ನ ಕಣ್ಣೋಟವನು ಹೇಗೆ ಮರೆಯಲಿ? ಆ ನಿನ್ನ ಕಣ್ಣೋಟವನು ಹೇಗೆ ಮರೆಯಲಿ?
ನನ್ನ ಕೈಗೆ ನಿನ್ನ ಕೈ ತಾಗಿಸಿ ನಡೆದಾಗ ಜೋಡಿ ಹಕ್ಕಿಗಳಂತೆ ಮನ ಹಾರಿತಾಗ!! ನನ್ನ ಕೈಗೆ ನಿನ್ನ ಕೈ ತಾಗಿಸಿ ನಡೆದಾಗ ಜೋಡಿ ಹಕ್ಕಿಗಳಂತೆ ಮನ ಹಾರಿತಾಗ!!
ನಿಸರ್ಗದ ರಮಣಿ ನೀನು ಮನದ ಹರುಷ ನೀನು ನಿಸರ್ಗದ ರಮಣಿ ನೀನು ಮನದ ಹರುಷ ನೀನು
ನಿತ್ಯವೂ ಬರುವ ಕನಸು ಯಾವುದು? ಯಾರಾದರು ಹೇಳಬಲ್ಲಿರಾ ಯಾವ ಕನಸೆಂದು ನಿತ್ಯವೂ ಬರುವ ಕನಸು ಯಾವುದು? ಯಾರಾದರು ಹೇಳಬಲ್ಲಿರಾ ಯಾವ ಕನಸೆಂದು
ಆಡುತ್ತಾ ಓಡುತ್ತಾ ಸಾಗುವಳು ಅವಳೋ ಬೆಳದಿಂಗಳ ಬಾಲೆ ಆಡುತ್ತಾ ಓಡುತ್ತಾ ಸಾಗುವಳು ಅವಳೋ ಬೆಳದಿಂಗಳ ಬಾಲೆ
ಸದಾ ಸಪ್ನಗಳವತರಿಸಲಿ ತನಿಯಲಿ ಮನಸುಗಳು ಸದಾ ಸಪ್ನಗಳವತರಿಸಲಿ ತನಿಯಲಿ ಮನಸುಗಳು
ಪ್ರೀತಿ ವಿಶ್ವಾಸ ಗೌರವ, ಸಹಾಯ, ಸಹಕಾರ ಎಲ್ಲವೂ ಸೊನ್ನೆ ಪ್ರೀತಿ ವಿಶ್ವಾಸ ಗೌರವ, ಸಹಾಯ, ಸಹಕಾರ ಎಲ್ಲವೂ ಸೊನ್ನೆ
ಪೀಚುಕಾಯ ಮುಚ್ಚದ ಎಲೆ ಸೋತು ಕಣ್ಣೀರಿಟ್ಟಿದೆ! ಪೀಚುಕಾಯ ಮುಚ್ಚದ ಎಲೆ ಸೋತು ಕಣ್ಣೀರಿಟ್ಟಿದೆ!
ಆಗಲೇ ನಾ ವಾಸ್ತವಕೆ ಬಂದು ನನ್ನನ್ನೇ ನಾನು ಬೈಯುತಲಿದ್ದೆ!! ಆಗಲೇ ನಾ ವಾಸ್ತವಕೆ ಬಂದು ನನ್ನನ್ನೇ ನಾನು ಬೈಯುತಲಿದ್ದೆ!!
ರೋಗ ರುಜಿನದ ಅಟ್ಟ ಹಾಸ ಮೆರೆದಿದೆ ಮೋಸ ವಂಚನೆ ಮುಗಿಲ ಮುಟ್ಟಿದೆ ರೋಗ ರುಜಿನದ ಅಟ್ಟ ಹಾಸ ಮೆರೆದಿದೆ ಮೋಸ ವಂಚನೆ ಮುಗಿಲ ಮುಟ್ಟಿದೆ
ದೇಶಕ್ಕಾಗಿ ಬಲಿದಾನ ಮಾಡಿದವರನ್ನು ಶ್ರಮಿಸುವೆ ಭಾರತಮ್ಮನ ಪುಣ್ಯ ನೆಲವನ್ನು ನಾವು ಪೂಜಿಸುವೆ ದೇಶಕ್ಕಾಗಿ ಬಲಿದಾನ ಮಾಡಿದವರನ್ನು ಶ್ರಮಿಸುವೆ ಭಾರತಮ್ಮನ ಪುಣ್ಯ ನೆಲವನ್ನು ನಾವು ಪೂಜಿಸುವೆ
ತಪ್ಪನು ಮನ್ನಿಸುತ್ತಾ ಸನ್ಮಾರ್ಗವ ತೋರೆಮಗೆ ತಪ್ಪನು ಮನ್ನಿಸುತ್ತಾ ಸನ್ಮಾರ್ಗವ ತೋರೆಮಗೆ
ತಳಿರು ತೋರಣಗಳಿಂದ ಶೃಂಗಾರಗೊಂಡಿದೆ ಇಂದು ದೀಪಾವಳಿ!! ತಳಿರು ತೋರಣಗಳಿಂದ ಶೃಂಗಾರಗೊಂಡಿದೆ ಇಂದು ದೀಪಾವಳಿ!!
ಅಂಬರದಿಂದ ಚದುರಲು ಮುತ್ತಿನ ಹನಿಗಳು ಸುಂದರವಾದವು ಬದುಕಿನ ಈ ಕ್ಷಣಗಳು ಅಂಬರದಿಂದ ಚದುರಲು ಮುತ್ತಿನ ಹನಿಗಳು ಸುಂದರವಾದವು ಬದುಕಿನ ಈ ಕ್ಷಣಗಳು
ಅವರ ಕೊಸಾರಟ ನಡೆಯುತ್ತಿದೆ ಅಪ್ಪ ಅಮ್ಮ ಗದರಿದಂತ್ತಿದೆ ಅವರ ಕೊಸಾರಟ ನಡೆಯುತ್ತಿದೆ ಅಪ್ಪ ಅಮ್ಮ ಗದರಿದಂತ್ತಿದೆ