ನನಸು
ನನಸು


ಹೃದಯದಲಿ ನಿನ್ನ ನಗುಮೊಗವ ಮದರಂಗಿ,
ತಾಳಿದೆ ಕಂದು ಬಣ್ಣ ಸಂತಸದಿ ಅಂದು...
ನೀನೆಂದೂ ಬಡಿತವೆ ನನಗೆಂದೂ,
ನಗುವೆ ನೀ ಇಂದೂ ನೆನೆವೆ ನಾನೆಂದೂ ನನಸ ಕೊಂದು...
ಕದವಿರಿಸಿ ನಗುವಲಿ ಮನಸರಿಸಿ ನಡೆದೆಯ,
ಸುಂದರ ಕಾರಣವು ನೆನೆಸಿದೆ ನನಗಿಂದು...
ಕನಸಿನ ಕನ್ನಡಿ ಮನಸಿಗೆ ತಾಕದೆ,
ಮನಃದಿ ಹೀಗೇಕೆ ನಗುವೆ ಪ್ರೀತಿ ತೊರೆದು...