ನಿದಿರೆ
ನಿದಿರೆ
1 min
49
ನಿದಿರೆಯೆ ಉಗಮಿಸು ಅವಳಿರಲು ಜೊತೆಯಲಿ,
ಮನಃದ ತಪನವು ಬಯಸಿದೆ ಪ್ರೀತಿ ಮಡಿಲನೆ....
ನಯನವೆ ಸಹಕರಿಸು ಸೇರಿಬಿಡು ಒಮ್ಮೆ ಅಂಧಕಾರ ನೀಡುತ,
ನಿದ್ರೆಯು ಆವರಿಸಲಿ ಸುಮ್ಮನೆ...
ಮೋಹ ಚದರಿ ನಿನ್ನ ನೆನಪು ಕನಸೊಳು ನಿಗಧಿತ,
ಭಾವ ನೀನು ಶಾಶ್ವತ ಭಾವನೆಯು ನೀನೆ...
ಸುಮ್ಮನೆ ಹಾಗೆ ಸನಿಹ ನೀನಿರಲು ಬರೆಯೊಯಿಚ್ಛೆ ಚರಣವ,
ನಿನ್ನ ನಗುವೆ ನನ್ನ ಮೋಹದ ಸೋನೆ...
