ನಿನಗೆ ನಾ ನಿನ್ನ ಪ್ರೀತಿಯಲಿ ಸಿಲುಕಿರುವುದರ ಸುಳಿವಿಲ್ಲ ನಿನಗೆ ನಾ ನಿನ್ನ ಪ್ರೀತಿಯಲಿ ಸಿಲುಕಿರುವುದರ ಸುಳಿವಿಲ್ಲ
ಹೃದಯದ ಬಾಗಿಲ ಬಳಿ ಬಂದು ಬಡಿಯುತ್ತಿರುವೆ ನೀ ಏಕೆ? ಹೃದಯದ ಬಾಗಿಲ ಬಳಿ ಬಂದು ಬಡಿಯುತ್ತಿರುವೆ ನೀ ಏಕೆ?
ಕೇಳು ಗೆಳತಿ ನನ್ನ ಪ್ರೀತಿಯಲ್ಲ ವ್ಯವಹಾರ, ಕೇಳು ಗೆಳತಿ ನನ್ನ ಪ್ರೀತಿಯಲ್ಲ ವ್ಯವಹಾರ,
ಆದರೆ ನಾ ಹಾಡು ಹಾಡುವ ಮುನ್ನ ಕಾಣಿಸಿತ್ತು ಮೊದಲು ನನಗೆ ನಿನ್ನ ವದನ!! ಆದರೆ ನಾ ಹಾಡು ಹಾಡುವ ಮುನ್ನ ಕಾಣಿಸಿತ್ತು ಮೊದಲು ನನಗೆ ನಿನ್ನ ವದನ!!
ಏಕಾಂತದಲ್ಲೆಲ್ಲಿ ಮಧುರ ಹೊನಲೇ ಏಕಾಂತದಲ್ಲೆಲ್ಲಿ ಮಧುರ ಹೊನಲೇ
ಹಸಿರು ಸೀರೆಯ ಒಡತಿ ಪ್ರೇಮ ಕಾವ್ಯದ ಕನ್ಯೆ ಮನವು ಜಾರುವ ನೆಪವು ಬೇರೆ ಬೇಕೇ ಹಸಿರು ಸೀರೆಯ ಒಡತಿ ಪ್ರೇಮ ಕಾವ್ಯದ ಕನ್ಯೆ ಮನವು ಜಾರುವ ನೆಪವು ಬೇರೆ ಬೇಕೇ