ಮೌನ
ಮೌನ


ಮಾತು ಮುರಿದು ಬಿದ್ದಾಗ ಮೌನ ಮೆಲ್ಲ ನಕ್ಕಾಗ,
ನೆನಪಿನ ಚೀಲಗಳೆ ಮನಃಕೆ ಕುಲಾವಿ...
ಹೃದಯ ಬಿಂಬ ಕಳೆದಾಗ ನಿನ್ನ ಗೆಲುವೆ ಸೋತಾಗ,
ಪ್ರೀತಿಯೊಂದೆ ಅಚಲನಿಶ್ಚಲ ಮೇಧಾವಿ...
ಮೌನ ನಿರ್ದಿಷ್ಟವಾದ ನಿನ್ನ ಮನಃ-ಮೊಗದಲಿ,
ಮಾತನು ಬೇಡುತ ಎನ್ನ ಮನಃ ನೀಡಿದೆ ಮನವಿ...
ಪ್ರೀತಿ ಲೋಕದ ಮನಃ ಕಡಲಲಿ ನಿನ್ನ ಮನಸಿನ
ಮಾವುತನಾಗಿ ನಾನಿರಲು, ಮೌನ ತೋರಿದೆ ವಿರಹದಟವಿ...