Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

JAISHREE HALLUR

Romance Classics Inspirational

4  

JAISHREE HALLUR

Romance Classics Inspirational

ಬಣ್ಣ ಬಣ್ಣದ ಕನಸು

ಬಣ್ಣ ಬಣ್ಣದ ಕನಸು

1 min
343



ನೀ ಹಿಂಗ ದಿನಾ ನಂಗ ,

ಬಣ್ಣ ಬಣ್ಣದ ಕನಸಿದ್ಹಂಗ......!

ನೀ ಕಾಡಿದಾಗೆಲ್ಲಾ ನಾ ಓಡಿದ್ಹಾಂಗ?

ಕಾಮನಬಿಲ್ಲು ಮೂಡಿದ್ಹಾಂಗ..?


ಬೇಡವೆನಗೆ ಸುಳ್ಳಿನ ಬದುಕು

ವಾಸ್ತವದ ಜೀವನ ಜಂಜಾಟ..

ಕಳೆದುಬಿಡುವಾಸೆ ಇರುವಷ್ಟು ದಿನ

ಒಳಿತಲ್ಲಿ ಒಳಿತಾಗಿ, ಖುಷಿಯಲ್ಲಿ.


ಬೆಳೆಯಬೇಕು ಕೋಪ ಸಾದಿಸುತ್ತಾ,

ಅಳೆಯಬೇಕು ಬೇಕುಬೇಡಗಳನು,

ಮರೆತೆಲ್ಲ ನೋವುಗಳ , ಕೊರತೆಗಳ,

ಇದ್ದುಬಿಡಬೇಕು ಮೌನಕ್ಕೊರಗಿಕೊಂಡು.


ಕಾಮನಬಿಲ್ಲು ಕ್ಷಣಿಕವೆಂಬುದು ಸತ್ಯ.

ಮನೋಬಲಕ್ಕೆ ಅಪಾರ ತಾಕತ್ತುಂಟು.

ಸಹನೆಯೊಂದೇ ಅದಕ್ಕುತ್ತರವಾಗಲಿ.

ಆಚರಣೆಯಿರಲಿ ನಿತ್ಯ ಮನಃಶಾಂತವಾಗಿ.




Rate this content
Log in

Similar kannada poem from Romance