STORYMIRROR

JAISHREE HALLUR

Romance Classics Others

4  

JAISHREE HALLUR

Romance Classics Others

ಪ್ರೀತಿ ಒರತೆ

ಪ್ರೀತಿ ಒರತೆ

1 min
318


ಎನ್ನ ಮನೆಯಂಗಳದಿ

ಬಿಡಿ ಮಲ್ಲಿಗೆ 

ಕಂಪ ಸೂಸಿವೆ.......


ಪ್ರೀತಿ ಒರತೆ 

ಮನದಂಗಳದಲಿ 

ಇಂಪಾಗಿ ವಸರಿದೆ.....


ಇಂಗಿತವನರಿತ ಮೇಲೆ

ಸಂಗಾತಿ ನೀನಲ್ಲವೆ?


ನನಗಾಗಿ ನೀನು 

ನಿನಗಾಗಿ ನಾನು

ಹಾಗಾಗಿ ನಾವು


ಆಗೋಣ ಈ ಬಾಳ ನಾವು

ಜೀಕೋಣ ಸಂಸಾರದಲಿ.

ಈಜೋಣ ಆಧರಿಸಿ ಒಲವು.....


Rate this content
Log in

Similar kannada poem from Romance