ಜನ್ಮಗುಟ್ಟು ಬೇಡದಾದ ನನ್ನ ನಿನ್ನೀ ಮಿಲನ | ಅನುರಾಗ ಮಿಳಿತದೊಳಗೆ ನನ್ನ ನಿನ್ನೀ ಮಿಲನ ಜನ್ಮಗುಟ್ಟು ಬೇಡದಾದ ನನ್ನ ನಿನ್ನೀ ಮಿಲನ | ಅನುರಾಗ ಮಿಳಿತದೊಳಗೆ ನನ್ನ ನಿನ್ನೀ ಮಿಲನ
ಪದ ಪುಷ್ಪವ ಪಾದಕೆ ಸಮರ್ಪಣೆ ನೀನಿರದೆ ನಾನಿರೆ ಮಾಧವ ನಿನ್ನಾಣೆ ಪದ ಪುಷ್ಪವ ಪಾದಕೆ ಸಮರ್ಪಣೆ ನೀನಿರದೆ ನಾನಿರೆ ಮಾಧವ ನಿನ್ನಾಣೆ
ಸಲ್ಲಿಸಿಬಿಡು ಒಂದು ಕಪ್ಪಕಾಣಿಕೆ ಎನಗೆ ನಿಲ್ಲಿಸಲಾರೆ ಈ ಬಗೆಯ ಸುಪ್ತ ವಾಹಿನಿ ಸಲ್ಲಿಸಿಬಿಡು ಒಂದು ಕಪ್ಪಕಾಣಿಕೆ ಎನಗೆ ನಿಲ್ಲಿಸಲಾರೆ ಈ ಬಗೆಯ ಸುಪ್ತ ವಾಹಿನಿ
ಸುಮ್ಮನೆ ಬಂದು ಹೋಗದ ಭೃಂಗ ಹೀರಿಯೇ ಬಿಡು ಮಕರಂದ ಸಂಗ ಸುಮ್ಮನೆ ಬಂದು ಹೋಗದ ಭೃಂಗ ಹೀರಿಯೇ ಬಿಡು ಮಕರಂದ ಸಂಗ
ನನ್ನ ಕನಸಿನ ಲೋಕದಲಿ ನಿನ್ನ ಆರಾಧಕ ನಾನು!! ನನ್ನ ಕನಸಿನ ಲೋಕದಲಿ ನಿನ್ನ ಆರಾಧಕ ನಾನು!!
ಉಂಡು ಮಲಗುವ ಹೊತ್ತು. ತಾಂಬೂಲ ಮೆದ್ದ ತುಟಿ ರಂಗೇರಿತ್ತು. ಉಂಡು ಮಲಗುವ ಹೊತ್ತು. ತಾಂಬೂಲ ಮೆದ್ದ ತುಟಿ ರಂಗೇರಿತ್ತು.
ಎನ್ನೀ ಬಾಳ ಪುಟಗಳು, ಸಾಂಗತ್ಯದ ಮೃದುಸ್ಪರ್ಶಕ್ಕೆ ಮುಡಿಪಂತೆ. ಎನ್ನೀ ಬಾಳ ಪುಟಗಳು, ಸಾಂಗತ್ಯದ ಮೃದುಸ್ಪರ್ಶಕ್ಕೆ ಮುಡಿಪಂತೆ.
ಮರಳಿ ಬಾರದವನ ಗೊಡವೆ ನಿಂಗ್ಯಾಕಿನ್ನು ತಿಳಿದಿಲ್ಲ ಅವರಿಗೆ ಕಾಯುವಿಕೆಯಲ್ಲ ಅದು ನಿನ್ನ ಆರಾಧನೆ ಎಂದು. ಮರಳಿ ಬಾರದವನ ಗೊಡವೆ ನಿಂಗ್ಯಾಕಿನ್ನು ತಿಳಿದಿಲ್ಲ ಅವರಿಗೆ ಕಾಯುವಿಕೆಯಲ್ಲ ಅದು ನಿನ್ನ ಆರಾಧನೆ ...
ದೃಷ್ಟಿದೋಷಕೆ ಚೆಲುವು ಬಾಡಲು ಕನಲಿದೆ ಎನ್ನ ಒಡಲು ದೃಷ್ಟಿದೋಷಕೆ ಚೆಲುವು ಬಾಡಲು ಕನಲಿದೆ ಎನ್ನ ಒಡಲು
ಮಲೆನಾಡಿನ ಹುಡುಗಿ, ಚಂದ ಮಾತಿನ ಮಲ್ಲಿ, ಅಂದುಕೊಂಡೆ ಮನಸಿನಲ್ಲೇ, ಬಂಧಬೆಳೆಸಲೇ ಇವಳೊಟ್ಟಿಗೆ? ಮಲೆನಾಡಿನ ಹುಡುಗಿ, ಚಂದ ಮಾತಿನ ಮಲ್ಲಿ, ಅಂದುಕೊಂಡೆ ಮನಸಿನಲ್ಲೇ, ಬಂಧಬೆಳೆಸಲೇ ಇವಳೊಟ್ಟಿಗೆ?
ಮಧುರನೆನಪಲಿ ಕರಗುವ ಭಾವಕುಸುಮ ಮುತ್ತಿಟ್ಟ ಗಳಿಗೆ ಉದುರುವವು ಒಂದೇ ಸಮ ಮಧುರನೆನಪಲಿ ಕರಗುವ ಭಾವಕುಸುಮ ಮುತ್ತಿಟ್ಟ ಗಳಿಗೆ ಉದುರುವವು ಒಂದೇ ಸಮ
ಪದದಿ ಕಾಮೆಂಟ್ ಹೊಡೆಯದೆ ಫೀಡ್ ಬ್ಯಾಕ್ ತಿಳಿಸು.. ಪದದಿ ಕಾಮೆಂಟ್ ಹೊಡೆಯದೆ ಫೀಡ್ ಬ್ಯಾಕ್ ತಿಳಿಸು..
ಮುಗ್ದ ಮನಸಿನ ಬೆಡಗಿನ ಕಣ್ಮಣಿಗಾಗಿ ಧರೆಗಿಳಿದಿರುವ ಶ್ರಾವ್ಯ ಚಂದನದ ಬೊಂಬೆಗಾಗಿ!! ಮುಗ್ದ ಮನಸಿನ ಬೆಡಗಿನ ಕಣ್ಮಣಿಗಾಗಿ ಧರೆಗಿಳಿದಿರುವ ಶ್ರಾವ್ಯ ಚಂದನದ ಬೊಂಬೆಗಾಗಿ!!
ಕಣ್ಣೊಟವೋ ಕಲ್ಪನೆಯೋ ಕಲಕಿತು ಮನವೆಲ್ಲವೂ ಕಣ್ಣೊಟವೋ ಕಲ್ಪನೆಯೋ ಕಲಕಿತು ಮನವೆಲ್ಲವೂ
ಪ್ರಕೃತಿಯ ನಿಯಮಕೆ ಸೋತು ಮನಸು ಲೀನವಾಗಿದೆ ಪ್ರಕೃತಿಯ ನಿಯಮಕೆ ಸೋತು ಮನಸು ಲೀನವಾಗಿದೆ
ಮರಳಿನ ಮೇಲೆ ಹೆಸರು ಬರೆಯೋಣ ಬಾ ಮರೆಯದ ಜೋಡಿ ನಾವಾಗಿ ಮೆರೆಯೋಣ ಬಾ ಮರಳಿನ ಮೇಲೆ ಹೆಸರು ಬರೆಯೋಣ ಬಾ ಮರೆಯದ ಜೋಡಿ ನಾವಾಗಿ ಮೆರೆಯೋಣ ಬಾ
ಮುರಿ ಮೌನ ಮಾತನಾಡು ಮರೆತೀಗ ಎಲ್ಲ ಏತಕೆ ಕಂಬನಿ ಏಕಾಂಗಿ ನೀನಲ್ಲ ಮುರಿ ಮೌನ ಮಾತನಾಡು ಮರೆತೀಗ ಎಲ್ಲ ಏತಕೆ ಕಂಬನಿ ಏಕಾಂಗಿ ನೀನಲ್ಲ
ಲಜ್ಜೆಗೆಟ್ಟು ಅಂಗಲಾಚಿದವಳನ್ನೇ ದಿಟ್ಟಿಸಿ, ಹೆಜ್ಜೆ ಸರಿಸಿದವನ ಮನ ಕೊಂಚ ಸಡಿಲು ಲಜ್ಜೆಗೆಟ್ಟು ಅಂಗಲಾಚಿದವಳನ್ನೇ ದಿಟ್ಟಿಸಿ, ಹೆಜ್ಜೆ ಸರಿಸಿದವನ ಮನ ಕೊಂಚ ಸಡಿಲು
ಮಾತಿಲ್ಲದ ಮುತ್ತುಮಳೆಯಲ್ಲಿ ನೆನೆದು ಮಿತಿಯಿಲ್ಲದ ಪ್ರೀತಿ ಸಾಗರದಲ್ಲಿ ಮಿಂದು ಮಾತಿಲ್ಲದ ಮುತ್ತುಮಳೆಯಲ್ಲಿ ನೆನೆದು ಮಿತಿಯಿಲ್ಲದ ಪ್ರೀತಿ ಸಾಗರದಲ್ಲಿ ಮಿಂದು
ನಾ ಹಾಗೆ ಮಾಡಬಾರದಿತ್ತು ನೀ ಕರೆದೊಡನೆ ಹೋಗಬೇಕಿತ್ತೆಂದು ನಾ ಹಾಗೆ ಮಾಡಬಾರದಿತ್ತು ನೀ ಕರೆದೊಡನೆ ಹೋಗಬೇಕಿತ್ತೆಂದು