Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Surabhi Latha

Tragedy Classics Inspirational

3  

Surabhi Latha

Tragedy Classics Inspirational

ಅಮರರಾದಿರಿ ನೀವು ಅಮ್ಮನ ಮಡಿಲ ಸೇರಿ

ಅಮರರಾದಿರಿ ನೀವು ಅಮ್ಮನ ಮಡಿಲ ಸೇರಿ

1 min
405


ಅಮರರಾದಿರಿ ನೀವು ಅಮ್ಮನ ಮಡಿಲ ಸೇರಿ

ಸದೆ ಬಡೆದು ಎದೆಯೋಡ್ಡಿ ನಿಂತವರು ನೀವು


ಸದ್ದ ಡಗಿಸಿ ಶತ್ರುಗಳ ಅಟ್ಟಾಡಿಸಿದರಂದು

ಗದ್ದುಗೆಯ ಏರಿದಿರಿ ಗೆದ್ದು ಮನದಲ್ಲಿ ಇಂದು


ಭೂ ತಾಯಿ ತಲ್ಲಣಿಸಿದಳಿಂದು ನಿಮ್ಮನಗಲಿ

ಒಡಲೋಳಗೆ ಅಪ್ಪಿದಳೆ ಮಗುವು ಬಾ ಎಂದು


ಭಾರತ ಮಾತೆಯ ಋಣವ ತೀರಿಸಿ ಚುಕ್ಕಿಯಾದಿರಿ

ಮಿನುಗುವ ನಕ್ಷತ್ರ ಹುಟ್ಟಿಬರಲಿ ಬೇಡುವೆವು ನಾವೆಂದು


ಕಂಗಳಲಿ ನೀರಿಹುದು ನಿಮ್ಮ ನೆನಪಿನಲಿ



Rate this content
Log in

Similar kannada poem from Tragedy