Ranjtha hebbar m

Tragedy

4  

Ranjtha hebbar m

Tragedy

ಮರಣ

ಮರಣ

1 min
109


ಸಾವೆಂಬುದು

ಅರಿಯದ ಮಾಯೆ


ಬರುವುದನ್ನು ತಿಳಿಯಲಾಗದು

ಬಂದಾಗ ಅದರ ಸುಳಿಯೊಳು

ಸಿಲುಕಿ ಓಡುವುದನ್ನು

ತಪ್ಪಿಸಲಾಗದು


ಹೇಳದೇ ಕೇಳದೆ

ಅದು ಬಂದಾಗ

ಹೊರಟೇ ಬಿಡುವುದು


ತನಗೆ ಬೇಕೆನಿಸಿದವರನು

ಸೆಳೆದು ಕರೆದೊಯ್ಯುವುದು


ಮರಣವೆಂದರೆ ಅರಿಯದ

ಮಾಯೆ , ಬರಿ ಕಣ್ಣಿಗೆ ಕಾಣದ

ಛಾಯೆ. 



Rate this content
Log in

Similar kannada poem from Tragedy