STORYMIRROR

murali nath

Tragedy Others

4  

murali nath

Tragedy Others

ರಕ್ತ ಬಿಜಾಸುರ

ರಕ್ತ ಬಿಜಾಸುರ

1 min
101


ಕಾಲಿಲ್ಲ ಕೈಯಿಲ್ಲ

ಕಿವಿಯಿಲ್ಲ ಬಾಯಿಲ್ಲ

ನನ್ನ ವೇಗಕೆ ಬ್ರೇಕಿಲ್ಲ

ಅದಕೆ ನೀವೇ ಬೇಕಲ್ಲ


ನಾನು ಕಾಣದವ

ನೀವು ನೋಡದವ

ಈಗ ವಿಶ್ವವ್ಯಾಪಿ

ಹೌದು ಉಗ್ರಪ್ರತಾಪಿ


ಮೈ ಮರೆತರೆ ಬೆನ್ನಹಿಂದೆ

ಕೈ ತೊಳೆಯದಿರೆ ಕಣ್ಣಮುಂದೆ

ಮುಟ್ಟಿದರೆ ಅಂಟುತ್ತೇನೆ

ಸೀನಿದರೆ ಹಾರುತ್ತೇನೆ


ನಾನು ರಕ್ತ ಬಿಜಾಸುರ

ಹೆದರಿ ಮನೆ ಸೇರಿ ಬಿಟ್ಟಿರ








ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Tragedy