STORYMIRROR

murali nath

Comedy Romance Others

4  

murali nath

Comedy Romance Others

ಮರೆಗುಳಿ

ಮರೆಗುಳಿ

1 min
355

ತರುಣಿಯೊಬ್ಬಳ ಕಂಡೆ

ಸುಂದರ ವದನೆ

ಓ ಚೆಲುವೆ

ಎಲ್ಲೋ ನೋಡಿರುವೆ

ಹೆಸರೇನೆಂದೆ


ಅತ್ತಿತ್ತ ನೋಡಿ 

ಪಿಸು ಮಾತಾಡಿ

ಎನ್ನ ಕೈ ಹಿಡಿದಳು

ನಾಚಿದ ಮುಖದಲ್ಲಿ

ಕೆಂಪು ಕಣ್ಣೇಕೆಂದೆ


ಆಟೋ ಎಂದಳು

ಒಳಗೆ ದೂಡಿ

ಮನೆಗೆ ಬಂದಳು

ಇದು ಎನ್ನ ಮನೆ ಎಂದೆ

ನಾ ನಿಮ್ಮ ಮಡದಿ ಎಂದಳು!



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Comedy