ನಿರಾಸೆ
ನಿರಾಸೆ


ಒಂದು ಹೋಟೆಲ್ ನಲ್ಲಿ ಕಾಫಿ ಗೆ ಆರ್ಡರ್ ಮಾಡಿದ ಸವಿತಾ ಗೆಳತಿ ಗಾಗಿ ಕಾದು ಕೂತಳು
ಅಲ್ಲಿಗೆ ಬಂದ ಒಬ್ಬ ಸುಂದರ ಯುವಕ ಇವಳ ಹತ್ತಿರ ಬಂದು ಹೂ ನಗೆ ನಗುತ್ತಾ " ಮೇಡಂ ತಾವು ಸಿಂಗಲ್ ಆ ಎಂದು ಕೇಳಿದ
ಸವಿತಾ ಅವನ ಮುಖ ನೋಡಿದಳು ತುಂಬಾ ಸುಂದರ ಏನಿಸಿತು
ಅವಳು ನಾಚಿ " ಹೌದು " ಅಂದಳು
ಆತ ಹೋ ಥ್ಯಾಂಕ್ಸ್ ಎಂದು ಹೇಳುತ್ತಾ
ಅವಳ ಎದುರಿಗೆ ಇದ್ದ ಚೇರ್ ಅನ್ನು
ಹೊತ್ತು ಕೊಂಡು ಹೋಗಿ ದೂರದಲ್ಲಿ ಅವನ ಗೆಳತಿಯ ಪಕ್ಕ ಕೂತ