ಓ ನಿದ್ದೆಯೇ!
ಓ ನಿದ್ದೆಯೇ!
1 min
259
ಓ ನಿದ್ದೆಯೇ
ನೀ ನಿಜಕ್ಕೂ ಅದ್ಭುತವೇ
ಬಯಸಿದಾಗ ದೂರ ಓಡುವೆ
ಬೇಡವೆಂದು ಧಿಕ್ಕರಿಸಿದಾಗ ಅಪ್ಪಿಕೊಳ್ಳುವೆ!
ಓ ನಿದ್ದೆಯೇ
ನೀ ನಿಜಕ್ಕೂ ಅದ್ಭುತವೇ
ಬಯಸಿದಾಗ ದೂರ ಓಡುವೆ
ಬೇಡವೆಂದು ಧಿಕ್ಕರಿಸಿದಾಗ ಅಪ್ಪಿಕೊಳ್ಳುವೆ!