ಇಂಬು
ಇಂಬು
ಪ್ರೀತಿಗೆ ಭಾಷೆಯೇಕೆ
ಪ್ರೀತಿಯ ತಳಹದಿಯೇ ನಂಬಿಕೆ
ಮತ್ತೆ ಭಾಷೆ ಪ್ರಮಾಣಗಳ ಮಾತೇಕೆ
ನಿನ್ನ ನಾ ನಂಬುವೆ
ನನ್ನ ನೀ ನಂಬು
ನಮ್ಮಿಬ್ಬರ ನಡುವೆ ಬೇಡ
ಮೂರನೇಯವರ ಮಾತಿನ ಇಂಬು
ಪ್ರೀತಿಗೆ ಭಾಷೆಯೇಕೆ
ಪ್ರೀತಿಯ ತಳಹದಿಯೇ ನಂಬಿಕೆ
ಮತ್ತೆ ಭಾಷೆ ಪ್ರಮಾಣಗಳ ಮಾತೇಕೆ
ನಿನ್ನ ನಾ ನಂಬುವೆ
ನನ್ನ ನೀ ನಂಬು
ನಮ್ಮಿಬ್ಬರ ನಡುವೆ ಬೇಡ
ಮೂರನೇಯವರ ಮಾತಿನ ಇಂಬು