STORYMIRROR

Revati Patil

Classics Inspirational Others

3  

Revati Patil

Classics Inspirational Others

ಅಮ್ಮ

ಅಮ್ಮ

1 min
174

ಹಸುಗೂಸು ಅಮ್ಮನ ಸೆರಗು

ಬಿಗಿಯಾಗಿ ಹಿಡಿದಿತ್ತು

ಅಮ್ಮ ತನ್ನನ್ನು ಬಿಡುವಳೆನೋ

ಭಯದಿಂದಲ್ಲ

ಅಮ್ಮನ ಹೊರತು ಪಡಿಸಿ

ತನ್ನನ್ನು ಇಷ್ಟು ಕಾಳಜಿ

ಮತ್ಯಾರು ಮಾಡಲಾರರು ಎಂದು.

ಅಮ್ಮನೊಡನೆ ಇರಲು ಸಂಚು ಹೂಡುವುದು, ಕಿಲಾಡಿ ಕೂಸು!



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics