STORYMIRROR

Revati Patil

Classics Inspirational Others

3  

Revati Patil

Classics Inspirational Others

ಕಲರವ

ಕಲರವ

1 min
207

ಕಣ್ಣಿಲ್ಲದವರು ಸಹ ಕನಸು ಕಾಣಲು

ಹಂಬಲಿಸುವಾಗ

ಕಣ್ಣಿರುವ ಸ್ವಾರ್ಥಿ ಮನುಷ್ಯ

ಮತ್ತೊಬ್ಬರ ಕಣ್ಣು ಕೀಳಲು

ಹುನ್ನಾರ ನಡೆಸುತಿರುವ

ಬಿಡಿ ದ್ವೇಷಗಳ ಜಾಲವ

ಹಂಚಿರಿ ನಗುವಿನ ಕಲರವ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics