STORYMIRROR

Revati Patil

Romance Classics Others

3  

Revati Patil

Romance Classics Others

ಮೌನಿ

ಮೌನಿ

1 min
179

ಅಂದು ಅವನು ಮೌನಿ

ಇವಳು ಮೌನಿ

ಕಂಗಳೆರಡೇ ಮಾತಾಡಿದವು

ಜಗದರಿವು ಇವರಿಗಿಲ್ಲ

ಅದರಗೊಡವೆಯೂ ಇವರಿಗೆ ಬೇಕಿಲ್ಲ

ಪ್ರೇಮಲೋಕದಲ್ಲಿ ವಿಹರಿಸುತ್ತಿದ್ದ

ಇವರಿಗೆ ಪ್ರೇಮದ ವಿನಃ

ಎಲ್ಲವೂ ಶೂನ್ಯ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance