ಸಣ್ಣ ಹೆಜ್ಜೆ
ಸಣ್ಣ ಹೆಜ್ಜೆ
ಹನಿಹನಿಗೂಡಿದರೆ ಹಳ್ಳ
ತೆನೆತೆನೆಗೂಡಿದರೆ ಬಳ್ಳ
ಇಂದಿನ ಒಂದು ನಾಣ್ಯವನ್ನು
ಶೂನ್ಯವೆಂದುಕೊಳ್ಳಬೇಡಿ
ಸಣ್ಣ ಸಣ್ಣ ಹೆಜ್ಜೆಗಳನ್ನು ಇಟ್ಟಾಗಲೇ ತಾನೇ
ನಿಮ್ಮ ತಲುಪುದಾಣ ತಲುಪಲು ಸಾಧ್ಯ
ಹನಿಹನಿಗೂಡಿದರೆ ಹಳ್ಳ
ತೆನೆತೆನೆಗೂಡಿದರೆ ಬಳ್ಳ
ಇಂದಿನ ಒಂದು ನಾಣ್ಯವನ್ನು
ಶೂನ್ಯವೆಂದುಕೊಳ್ಳಬೇಡಿ
ಸಣ್ಣ ಸಣ್ಣ ಹೆಜ್ಜೆಗಳನ್ನು ಇಟ್ಟಾಗಲೇ ತಾನೇ
ನಿಮ್ಮ ತಲುಪುದಾಣ ತಲುಪಲು ಸಾಧ್ಯ