PRASANNA KUMAR

Classics

3  

PRASANNA KUMAR

Classics

ಬಯಸದಿರು

ಬಯಸದಿರು

1 min
17


ಪ್ರತಿಫಲವ ಬಯಸದಿರು
ಕರ್ಮವನು ಎಸಗುತಿರು
ಸ್ಫಟಿಕದ ಮನಸ್ಸಿಂದ 
ಆ ಶಕ್ತಿಯನು ನೆನೆಯುತಿರು
ಕಾಲಚಕ್ರವು ಜೀವನದಿ 
ಕೊಡುವುದನು ಕೊಡುವುದು
ನಡೆಯುತಿರು ಒಮ್ಮನದಿ
ಸಾಧಿಸುತ ಮುಂದೆ ಸಾಗುತಿರು ಮುಂದೆ


 


Rate this content
Log in

Similar kannada poem from Classics