STORYMIRROR

Sulochana C.M.

Classics

3  

Sulochana C.M.

Classics

ರಂಗೋಲಿ.

ರಂಗೋಲಿ.

1 min
18

ಮನೆ ಬಾಗಿಲಿಗೆ ಮುಂಜಾವಿನಲಿ 
ಹಾಕುವುದೇ ಶುಭಕರ ರಂಗೋಲಿ.
ದೇವರ ಜಗುಲಿಗೂ,ತುಳಸಿಯ ಮುಂದೆಯೂ ಪ್ರತಿದಿನ ಉತ್ತಮ ರಂಗೋಲಿ.


 ರಂಗೋಲಿಯ ದ್ವಾರ  ದೈನಂದಿನ ಕಾರ್ಯಾರಂಭ.
ಶುಚಿ,ಅಭುರುಚಿ,ಆರೋಗ್ಯಕ ರ ರಂಗೋಲಿ.
ದೇವರ ಪ್ರೀತಿಗೆ ಭಕ್ತಿಯ ಬಗೆಬಗೆ ರಂಗೋಲಿ.

ಹೆಣ್ಣಿನ ಹವ್ಯಾಸದಿ ಆಸಕ್ತಿಯ ಕೆಲಸವಿದು
ದಿನನಿತ್ಯ ಬಹು ಬಗೆಯಲಿ ಅರಳುವ ರಂಗೋಲಿ.ಹಬ್ಬ ಹರಿದಿನಗಳಲಿ ಬಣ್ಣ
ಬಣ್ಣದ ಚಿತ್ತಾಕರ್ಷಕ ರಂಗೋಲಿ.


ಚುಕ್ಕಿಗಳಿಗನುಸಾರ,ಗೆರೆಗಳ ಸರಸರಎಳೆಯುವ ಸ್ಪರ್ಧೆಯ ರಂಗೋಲಿ.
ಲೆಕ್ಕಾಚಾರಕೂ,ಏಕಾಗ್ರತೆಗೂ,ಕಲ್ಪನಾ ಚಾತುರ್ಯಕೂ ನಿದರ್ಶನ ರಂಗೋಲಿ.
ಸಿಎಂಸು. 


Rate this content
Log in

Similar kannada poem from Classics