STORYMIRROR

Sulochana C.M.

Classics Fantasy Inspirational

3  

Sulochana C.M.

Classics Fantasy Inspirational

ನಿರ್ಧಾರ.

ನಿರ್ಧಾರ.

1 min
10

 ಬಾಳ ಸಂಪುಟದ ಪ್ರತಿ ಪುಟವನ್ನೂ ಅವಿಸ್ಮರಣೀಯ

ಯಶೋಗಾಥೆಗಳಿಂದ ತುಂಬಿ ಬಿಡಬಲ್ಲನು ಮಾನವ.

ಆದರೆ ಆ ಸಂಪುಟದ ಮೊದಲ ಹಾಗೂ ಕಡೆಯ ಪುಟ ಮಾತ್ರ

ನಿರ್ಧಾರ ಮಾಡುವವನು ಕಾಣದ ಆ ದೇವನು..


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics