STORYMIRROR

Sulochana C.M.

Classics Inspirational Others

3  

Sulochana C.M.

Classics Inspirational Others

ಯುವ ದಿನ.

ಯುವ ದಿನ.

1 min
8

 ಯಾವ ಯುವ ವಾಣಿಯು ಅಂದು 

ವಿಶ್ವ ಧರ್ಮ ಸಭೆಯಲ್ಲಿ ಸರ್ವರನ್ನೂ 

ಸೋದರ, ಸೋದರಿಯರೇ ಎಂದು 

ಸಭಾಭವನವನ್ನೇ ರ್ಷೋದ್ಘಾರ ಮಾಡಿಸಿತೋ.

ಸರ್ವರ ಸಂಭ್ರಮದ   ಪುಳಕಕ್ಕೆ ಕಾರಣವಾಯಿತೋ.,

ಭಗವದ್ಗೀತೆಯ ಸಾರ ರಸಾಯನವ

ಜಾಗತಿಕ ವೇದಿಕೆಗುಣಬಡಿಸಿ,

ವಿವೇಕ ಹಾಗೂ ಆನಂದಗಳ ಅನುಭೂತಿಯುಂಟು ಮಾಡಿತೋ,

ಅಂಥ ಯುವ ಚೇತನವನ್ನು

ಸ್ಮರಿಸೋಣ, ವಿಸ್ತರಿಸೋಣ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics