STORYMIRROR

PRASANNA KUMAR

Classics

3  

PRASANNA KUMAR

Classics

ಗಣೇಶ ಸ್ತುತಿ

ಗಣೇಶ ಸ್ತುತಿ

1 min
10


 

ಶರಣಂ ಶರಣಂ ಗೌರಿನಂದನ

ಹೇ ಶಿವಪುತ್ರ ಪಾಹಿ ಗಜಾನನ

ಶರಣಂ ಶರಣಂ ಸುರಗಣ ಸೇವಿತ

ಭವಭಯ ಹರಣ ವಂದಿತ ಚರಣ

 

ಏಕದಂತ ಸುರವಂದ್ಯ ಗಜಮುಖ

ಮಂಗಳ ಚರಣ ವಿಘ್ನನಿವಾರಕ

ಪ್ರಣವ ಸ್ವರೂಪಿ ಪಾಹಿ ಗಜಾನನ

ಜ್ಞಾನಂ ದೇಹಿ ಮೂಷಕವಾಹನ

 

ಫಾಲನೇತ್ರಸುತ ಹೇ ಗಣನಾಯಕ

ಸ್ಕಂದಾಗ್ರಜ ಶ್ರೀ ವಿದ್ಯಾಪ್ರದಾಯಕ

ದುರಿತ ಕುಠಾರಕ ಶ್ರಿತಜನ ರಕ್ಷಕ

ಧರ್ಮದರ್ಶಕ ಸಿದ್ಧಿವಿನಾಯಕ

 

ದ್ವಿರದ ಲಂಬೋದರ ಮೋದಕ ಹಸ್ತ

ದುಷ್ಟ ಸಂಹಾರಕ ವಕ್ರೇಕದಂತ

ನ್ಯಾಯಧರ್ಮ ಪರಿಪಾಲಕ ವರದ

ಜಯತು ಕವೀಶ ಬುದ್ಧಿ ಪ್ರದಾತ

 


Rate this content
Log in

Similar kannada poem from Classics