STORYMIRROR

PRASANNA KUMAR

Classics

3  

PRASANNA KUMAR

Classics

ಬಾಳು

ಬಾಳು

1 min
30

ಹೊರಗೆ ನಗುವು ಕಾಣುವುದು 
ಒಳಗೆ ಬೇಸರ ತುಂಬಿಹುದು 
ಅತ್ತರೆ ಅವಮಾನ 
ಸುಮ್ಮನಿರೆ ಬಿಗುಮಾನ
ಮನದ ಮಾತುಗಳ ಅರಿಯಲು 
ಮನಸ್ಸಿರುವ ಹೃದಯ ಬೇಕು
ಅದಕೆ ಒಲವಿನ
ಮಮತೆಯ ಕಣ್ಣಿರಬೇಕು
ಎಲ್ಲವನು ಆಸ್ತಿ ಹಣ ವೈಭವದಿಂದ
ಅಳೆಯದ ಸದ್ಗುಣ ಸಂಸ್ಕಾರ  ಬೇಕು
ಆಗ ಬಾಳು ಸುಂದರ ಸ್ಫಟಿಕ 


Rate this content
Log in

Similar kannada poem from Classics