ಬಿಳಿ ಬಣ್ಣ
ಬಿಳಿ ಬಣ್ಣ

1 min

210
ಶಾಂತಿಯ ಸಂಕೇತ ನೀನು;
ನಿರ್ಮಲ ಮನಸ್ಸಿಗೆ ಕಾರಣವು ನೀನು;
ನಿನ್ನ ನೋಡಿದರೆ ಕ್ರೂರತೆಯು ಓಡುವುದು;
ಏನೆಂದು ಕರೆಯಲಿ ನಿನ್ನ ಶ್ವೇತವಾ? ಬಿಳಿಯಾದ?.