ಚೆಲುವು
ಚೆಲುವು
ಕಂಡೆ ನಾ ಪ್ರಕೃತಿಯ ಚೆಲುವು,
ಮೂಡಿತು ಅದರ ಬಗ್ಗೆ ಒಲವು,
ಸ್ಫೂರ್ತಿ ತುಂಬಿತು ಸಾಲುಮರದಕ್ಕನ ಗೆಲುವು,
ಎಲ್ಲರೂ ಕೈಜೋಡಿಸಿದರೆ ಇನ್ನೂ ಸಾರ್ಥಕವು....
ಕಂಡೆ ನಾ ಪ್ರಕೃತಿಯ ಚೆಲುವು,
ಮೂಡಿತು ಅದರ ಬಗ್ಗೆ ಒಲವು,
ಸ್ಫೂರ್ತಿ ತುಂಬಿತು ಸಾಲುಮರದಕ್ಕನ ಗೆಲುವು,
ಎಲ್ಲರೂ ಕೈಜೋಡಿಸಿದರೆ ಇನ್ನೂ ಸಾರ್ಥಕವು....