STORYMIRROR

Vijayalaxmi C Allolli

Abstract Classics Inspirational

4  

Vijayalaxmi C Allolli

Abstract Classics Inspirational

ಕನಸು

ಕನಸು

1 min
406

 

ಕಾಣಿರೆಲ್ಲಾ ಒಳ್ಳೆಯ ಕನಸು

ಶ್ರಮಿಸಿ ಅದು ಆಗಲು ನನಸು,

ಕಾಸು ಬೇಕಿಲ್ಲ;ಕನಸು ಕಾನಲು

ತೇರಿಗೆ ಇಲ್ಲ;ಕನಸು ಕಾನಲು......


ಕಂಡ ಕನಸು ನನಸಾಗಲಿ

ಸಾಧನೆಗೆ ಪ್ರೇರಣೆ ಸಿಗಲಿ,

ಕಂಡ ಕನಸು ಕೈಗೂಡಲಿ

ಕೈಗೂಡುವವರೆಗೂ ತಾಳ್ಮೆ ಇರಲಿ....


ಬಾಲ್ಯದಲ್ಲಿ ಕಂಡ ಕನಸು

ಯೌವನದಲ್ಲಿ ಕಮರದಿರಲಿ,

ಯೌವನದ ಭರದಲ್ಲಿ

ಬಾಡದಿರಲಿ ಕಂಡ ಕನಸು....


ಕನಸು ಚಿಕ್ಕದಾದರೂ

ಸಾಧನೆ ದೊಡ್ಡದಾಗಲಿ,

ಸಾಧಿಸುವರೆಗೂ ವಿರಮಿಸದಿರಲಿ

ಮನಸ್ಸು....


ನನಸಾದ ಕನಸು

ತಂದು ಕೊಡಲಿ ಯಶಸ್ಸು,

ಮೂಡಲಿ ಹುಮ್ಮಸ್ಸು

ಹೆಚ್ಚಾಗಲಿ ಆಯಸ್ಸು...


Rate this content
Log in

Similar kannada poem from Abstract