STORYMIRROR

Vijayalaxmi C Allolli

Abstract Classics Others

3  

Vijayalaxmi C Allolli

Abstract Classics Others

ವೈಜ್ಞಾನಿಕ ಕಾದಂಬರಿಗಳು

ವೈಜ್ಞಾನಿಕ ಕಾದಂಬರಿಗಳು

1 min
141


ವೈಜ್ಞಾನಿಕ ಕಾದಂಬರಿಗಳು

ಸತ್ಯಕ್ಕೆ ಹತ್ತಿರವಾದವುಗಳು,

ಜ್ಞಾನದ ಅಡಕಗಳು,

ಮನಸ್ಸಿನ ಸಂಶ್ಲೇಷಣೆಗಳು,

ನಮ್ಮನ್ನು ವಿಮರ್ಶೆಗೆ ಒಳಪಡಿಸುವವು,

ಭಾವನೆಗಳೊಂದಿಗಿನ ಸೆಣಸಾಟಗಳನ್ನು

ಪರಿಪರಿಯಾಗಿ ಬಿಡಿಸುವವು,

ಅಂತರಂಗದ ತೊಳಲಾಟಗಳನ್ನು

ಹೆಕ್ಕಿ ತೆಗೆಯುವವು,

ಪಾತ್ರಕ್ಕೆ ತಕ್ಕಂತೆ ಚಿತ್ರವನ್ನು

ಮನದಲ್ಲಿ ಬಿಡಿಸುವವು,

ಸಮಸ್ಯೆಯ ಪರಿಹಾರಕ್ಕೆ

ಹುಡುಕಾಡುವ ದಾರಿಗಳು,

ನಮ್ಮ ವೈಜ್ಞಾನಿಕ ಕಾದಂಬರಿಗಳು..


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract