Vijaya Bharathi
Abstract Inspirational Others
ಬೇವಿನ ಕಹಿಯೆನಿಸಿಹ
ಕರ್ಣ ಕಠೋರವಾಗಿಹ
ಮನಕೆ ನೋವನೀವ ನುಡಿ
ಅದುವೇ ನೇರನುಡಿ
ಲೋಕ ವಿರೋಧಿಯೆನಿಪ
ಕಟು ಸತ್ಯವ ಎತ್ತಿ ಹಿಡಿವ
ನಿಷ್ಠುರವೆನಿಸುವ ನುಡಿ
ಸಾಮಾಜಿಕ ಸ್ವಾಸ್ಥ್ಯ ಪಾಲನೆಗೆ
ಸತ್ಯಾಸತ್ಯಗಳ ಪರಾಮರ್ಶನಕೆ
ಭೂತಗನ್ನಡಿಯಾಗಿಹ ನುಡಿ
ಮರಳಿ ಶಾಲೆಗೆ
ಬೇರುಗಳು
ನೆನಪು ಅಲೆಯುತ್...
ಪ್ರಥಮ ಆಷಾಡ
ಪಟ್ಟಾಭಿರಾಮಂ
ಪಶ್ಚಾತ್ತಾಪ
ಮುದ್ದು ಮಗು
ಎಲ್ಲಿಹೆಯೋ ನೀ
ನನ್ನ ಅಪ್ಪ
ಕುಸುಮ
ವಿರಮಿಸಿದ ವಾಸುದೇವ ತೆರಳಿದ ವೈಕುಂಠಕೆ ಸೂತ್ರಧಾರಿ ಶ್ರೀ ಕೃಷ್ಣ ವಿರಮಿಸಿದ ವಾಸುದೇವ ತೆರಳಿದ ವೈಕುಂಠಕೆ ಸೂತ್ರಧಾರಿ ಶ್ರೀ ಕೃಷ್ಣ
ಸುಂದರವದನ ಮದನ ನೀ ಬಾರೈ ಬಾ ಎಂದೆನುತ ಬಣ್ಣಿಸುತ ಸುಂದರವದನ ಮದನ ನೀ ಬಾರೈ ಬಾ ಎಂದೆನುತ ಬಣ್ಣಿಸುತ
ಜವಾಬ್ದಾರಿ ತಿಳಿಯರಿಯೆ ಅಳತೆಗೋಲು ಜೀವನ ಜವಾಬ್ದಾರಿ ತಿಳಿಯರಿಯೆ ಅಳತೆಗೋಲು ಜೀವನ
ನಿನ್ನ ಆ ಕೊಳಲ ದನಿಗೆ ಎನ್ನ ಕಿವಿ ಕಾದಿಹುದು ಎಂದು ಬರುವೆಯೋ ಮುರಳಿ ಬೃಂದಾವನಕೆ? ನಿನ್ನ ಆ ಕೊಳಲ ದನಿಗೆ ಎನ್ನ ಕಿವಿ ಕಾದಿಹುದು ಎಂದು ಬರುವೆಯೋ ಮುರಳಿ ಬೃಂದಾವನಕೆ?
ಹಿರಿದದು ಶ್ರದ್ಧೆಯು ಸಿರಿಯನು ನೋಡನು ರಘುವೀರಾ ಹಿರಿದದು ಶ್ರದ್ಧೆಯು ಸಿರಿಯನು ನೋಡನು ರಘುವೀರಾ
ನವ ಅರುಣೋದಯದಾ ನವ ಭಾವ ತರಿಂಗಿಣಿ ನವ ಅರುಣೋದಯದಾ ನವ ಭಾವ ತರಿಂಗಿಣಿ
ಮುನ್ನುಗ್ಗಿ ಸಾಗುವ ಗುಣವನು ಬೆಳೆಸಿದವಳು ನೀನೇ ಅಲ್ಲವೆ? ಮುನ್ನುಗ್ಗಿ ಸಾಗುವ ಗುಣವನು ಬೆಳೆಸಿದವಳು ನೀನೇ ಅಲ್ಲವೆ?
ಕನಸು ಮುರಿದರೇನು ಒಡಲು ಬೆಂದರೇನು ನಿನಗಾಗಿ ಕಾಯುವೆ ನಾನು ಕನಸು ಮುರಿದರೇನು ಒಡಲು ಬೆಂದರೇನು ನಿನಗಾಗಿ ಕಾಯುವೆ ನಾನು
ರೋಗ ರುಜಿನದ ಅಟ್ಟ ಹಾಸ ಮೆರೆದಿದೆ ಮೋಸ ವಂಚನೆ ಮುಗಿಲ ಮುಟ್ಟಿದೆ ರೋಗ ರುಜಿನದ ಅಟ್ಟ ಹಾಸ ಮೆರೆದಿದೆ ಮೋಸ ವಂಚನೆ ಮುಗಿಲ ಮುಟ್ಟಿದೆ
ಧರೆದೇವಿಗೆ ಆಕಾಶಗಂಗೆ ಹಾಲಿನಭಿಷೇಕ ಗೈದಂಗೆ ಧರೆದೇವಿಗೆ ಆಕಾಶಗಂಗೆ ಹಾಲಿನಭಿಷೇಕ ಗೈದಂಗೆ
ಮನುಜ ನೆಪಮಾತ್ರ ಇದನರಿಯಿರೆಂದ ಮುರಾರಿ ಮನುಜ ನೆಪಮಾತ್ರ ಇದನರಿಯಿರೆಂದ ಮುರಾರಿ
ಕೌತುಕದಿ ಕುಳಿತಿರಲು ಕಾಮನಬಿಲ್ಲು ಕಂಡಿದೆ. ಕೌತುಕದಿ ಕುಳಿತಿರಲು ಕಾಮನಬಿಲ್ಲು ಕಂಡಿದೆ.
ಡಂಬಕತನವನು ಅಟ್ಟೋಡಿಸುತ ಢಮರುಗ ಮೊಳಗಿಸು ಪರಮೇಶ. ಡಂಬಕತನವನು ಅಟ್ಟೋಡಿಸುತ ಢಮರುಗ ಮೊಳಗಿಸು ಪರಮೇಶ.
ಖಡ್ಗದಿ ಝಳಪಿಸುತ ಹೊಡೆದೋಡಿಸುವ ಭವಭಯ ನಿವಾರಿಣಿ. ಖಡ್ಗದಿ ಝಳಪಿಸುತ ಹೊಡೆದೋಡಿಸುವ ಭವಭಯ ನಿವಾರಿಣಿ.
ಕಷ್ಟಕೊಟ್ಟು ಪರೀಕ್ಷಿಸುವಳು ಸಂಗೀತವೇ ಜೀವನವೆನ್ನುವರನ್ನ ಕಷ್ಟಕೊಟ್ಟು ಪರೀಕ್ಷಿಸುವಳು ಸಂಗೀತವೇ ಜೀವನವೆನ್ನುವರನ್ನ
ಬೇವು - ಯಾರ ಅವಧಾನ ಬಯಸದ ಕಾಡಗುಲಾಬಿಯಂತೆ... ಬೇವು - ಯಾರ ಅವಧಾನ ಬಯಸದ ಕಾಡಗುಲಾಬಿಯಂತೆ...
ಹಳೆಯ ಕಣ್ಣು ಹೊಸತು ದೃಷ್ಟಿ ಹಳೆಯ ಕಣ್ಣು ಹೊಸತು ದೃಷ್ಟಿ
ಜಯತು ಕನ್ನಡ ವಾಣಿ ಕರುನಾಡ ಕಲ್ಯಾಣಿ ಜಯತು ಕನ್ನಡ ವಾಣಿ ಕರುನಾಡ ಕಲ್ಯಾಣಿ
ನೂಕದಿರೆನ್ನ ಮಗದೊಮ್ಮೆ ಪರರ ಸಂಕೋಲೆಯೊಳಗೆ ನೂಕದಿರೆನ್ನ ಮಗದೊಮ್ಮೆ ಪರರ ಸಂಕೋಲೆಯೊಳಗೆ
ನಿನ್ನ ಸೇವೆ ಮಾಡಲು ಶಕ್ತಿ ಭಕ್ತಿ ಕರುಣಿಸು ನಿನ್ನ ಸೇವೆ ಮಾಡಲು ಶಕ್ತಿ ಭಕ್ತಿ ಕರುಣಿಸು