STORYMIRROR

Vijaya Bharathi.A.S.

Abstract Inspirational Others

4  

Vijaya Bharathi.A.S.

Abstract Inspirational Others

ನನ್ನ ಸೋದರ

ನನ್ನ ಸೋದರ

1 min
410


ಶುಭಾಶಯ ಶುಭಾಶಯ 

ರಕ್ಷಾಬಂಧನ ಶುಭಾಶಯ


ಸೋದರ ಸಂಬಂಧ 

ರಕುತದ ಅನುಬಂಧ 

ಜನುಮ ಜನುಮಕೂ

ಮುಗಿಯದ ಅನುಬಂಧ 



ಸಹೋದರಿಯರೈವರಾ 

ಮುದ್ದಿನ ಸಹೋದರ

ಸಮನಾದ ಪ್ರೀತಿ ತೋರ್ವ

ಎಲ್ಲರಿಗೂ ಪ್ರೀತಿ ಪಾತ್ರ 


ತಿಳಿಯಾದ ಮನಸು 

ಮೃದುವಾದ ಹೃದಯ 

ಸಿಹಿಯಾದ ಮಾತು

ಸೊಗಸಾದ ರೂಪ ನಿನದು 



ಕಷ್ಟಕ್ಕೆ ಕರಗಿ ಸಹಕಾರ ನೀಡಿ 

ಸ್ಪಂದಿಸುವ ಮನಸು ನಿನದು

ಮನತುಂಬಿ ನಾ ಹರಸುತಾ

ಕೋರುವೆನು ಶುಭವ ನಿನಗೆ 




ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract