STORYMIRROR

ShreDo ✏️

Abstract Classics Inspirational

4  

ShreDo ✏️

Abstract Classics Inspirational

ಸ್ವತಂತ್ರ ಹಕ್ಕಿ!

ಸ್ವತಂತ್ರ ಹಕ್ಕಿ!

1 min
417

ನನ್ನ ಪಂಜರದೊಳು ಕೂಡಿಟ್ಟರೂ,

ನನ್ನ ಮೇಲೆ ನಿರ್ಬಂಧ ಹೇರಿದರೂ,

ನನ್ನ ತೆಗಳಿದರೂ,

ನನ್ನ ತಿರಸ್ಕರಿಸಿದರೂ,

ನನ್ನ ಹಳಿದರೂ,

ನನ್ನ ಹೊರೆಯೆಂದು ತಿಳಿದರೂ,

ನಾ ನಿಲ್ಲಲಾರೆ,

ಜಗವ ಎದುರಿಸುವ ಧೈರ್ಯವಿದೆ ನನ್ನಲ್ಲಿ,

ಹೆಣ್ಣು ಎಂಬ ಮಾತ್ರಕ್ಕೆ ಸಹಿಸಲಾರೆ ನಾ 

ಸ್ವತಂತ್ರ ಹಕ್ಕಿಯಾಗಿಹೆ ನಾ!

ಎಂದೆಂದಿಗೂ ಹಾರುತ್ತಿರುವೆ ನಾ!














இந்த உள்ளடக்கத்தை மதிப்பிடவும்
உள்நுழை

Similar kannada poem from Abstract