ಆ ನಿನ್ನ ಕಣ್ಣೋಟವನು ಹೇಗೆ ಮರೆಯಲಿ? ಆ ನಿನ್ನ ಕಣ್ಣೋಟವನು ಹೇಗೆ ಮರೆಯಲಿ?
ಆಡುತ್ತಾ ಓಡುತ್ತಾ ಸಾಗುವಳು ಅವಳೋ ಬೆಳದಿಂಗಳ ಬಾಲೆ ಆಡುತ್ತಾ ಓಡುತ್ತಾ ಸಾಗುವಳು ಅವಳೋ ಬೆಳದಿಂಗಳ ಬಾಲೆ
ರೋಗ ರುಜಿನದ ಅಟ್ಟ ಹಾಸ ಮೆರೆದಿದೆ ಮೋಸ ವಂಚನೆ ಮುಗಿಲ ಮುಟ್ಟಿದೆ ರೋಗ ರುಜಿನದ ಅಟ್ಟ ಹಾಸ ಮೆರೆದಿದೆ ಮೋಸ ವಂಚನೆ ಮುಗಿಲ ಮುಟ್ಟಿದೆ
ಸೋನೆ ಜಡಿಯ ಲೆಕ್ಕಕ್ಕಿರಿಸದಿತ್ತು ಏನೆ ಆಗಿದ್ದರೂ ಬಾಲ್ಯ ಸಹಕರಿಸುತಿತ್ತು! ಸೋನೆ ಜಡಿಯ ಲೆಕ್ಕಕ್ಕಿರಿಸದಿತ್ತು ಏನೆ ಆಗಿದ್ದರೂ ಬಾಲ್ಯ ಸಹಕರಿಸುತಿತ್ತು!
ಬರುವನೋ ಬಾರನೋ? ಮರಳಿ ನನ್ನನ್ನೆತ್ತಿಕೊಳಲು ಮರೆತು ಹೋದೆನೇ ನನ್ನ ಮರಳಿ ಬಾರನೇ ಇನ್ನೆಂದೂ? ಬರುವನೋ ಬಾರನೋ? ಮರಳಿ ನನ್ನನ್ನೆತ್ತಿಕೊಳಲು ಮರೆತು ಹೋದೆನೇ ನನ್ನ ಮರಳಿ ಬಾರನೇ ಇನ್ನೆಂದೂ?
ತಂತ್ರಜ್ಞಾನದಲಿ ನಾವು ಬೇಡವಾದವೇ? ಓದುಗರಿಲ್ಲದ ದುರ್ಭಿಕ್ಷ ಕಾಲ?" ತಂತ್ರಜ್ಞಾನದಲಿ ನಾವು ಬೇಡವಾದವೇ? ಓದುಗರಿಲ್ಲದ ದುರ್ಭಿಕ್ಷ ಕಾಲ?"
ನಲಿದಾಡುತ್ತಿದೆ ಬಲಗ ಗೊಂದಲದಿ ಈ ಜೀವವೆಂದೂ ಪಂಜರದಿ ನಲಿದಾಡುತ್ತಿದೆ ಬಲಗ ಗೊಂದಲದಿ ಈ ಜೀವವೆಂದೂ ಪಂಜರದಿ
ಹನಿ ಸುರಿಸುವ ಹೊಣಿ ನಿನದೇ ಅಲ್ಲವೇನು ಹನಿ ಸುರಿಸುವ ಹೊಣಿ ನಿನದೇ ಅಲ್ಲವೇನು
ಪ್ರೇಮ ಕಾವ್ಯದ ಕವಿ ಕಾಳಿದಾಸ ತಾ ಮಹಾಕವಿ ಬಿರುದಾಂಕಿತನು. ಪ್ರೇಮ ಕಾವ್ಯದ ಕವಿ ಕಾಳಿದಾಸ ತಾ ಮಹಾಕವಿ ಬಿರುದಾಂಕಿತನು.
ಹೇಮಂತನಾಗಮನದಲಿ ಮುದುರಿ ಹಣ್ಣಾಗುವ ಎಲೆಗಳ ಹೇಮಂತಗಾನ ಹೇಮಂತನಾಗಮನದಲಿ ಮುದುರಿ ಹಣ್ಣಾಗುವ ಎಲೆಗಳ ಹೇಮಂತಗಾನ
ಬದುಕ ಹೊತ್ತಿಗೆಯ ಬೆನ್ನ ಮೇಲೆ ಹೊರೆಸಿ ಬದುಕ ಹೊತ್ತಿಗೆಯ ಬೆನ್ನ ಮೇಲೆ ಹೊರೆಸಿ
ಬ್ರಿಟೀಷರ ವಿರುದ್ಧ ಸ್ವದೇಶಿ ಬಹಿಷ್ಕಾರ ತಂತ್ರ ಭಾರತೀಯರಲ್ಲಿ ಮೂಡಿಸಿತು ಅದು ಏಕತೆಯ ಮಂತ್ರ ಬ್ರಿಟೀಷರ ವಿರುದ್ಧ ಸ್ವದೇಶಿ ಬಹಿಷ್ಕಾರ ತಂತ್ರ ಭಾರತೀಯರಲ್ಲಿ ಮೂಡಿಸಿತು ಅದು ಏಕತೆಯ ಮಂತ್ರ
ಈ ನನ್ನ ಮಾತೃ ಭೂಮಿ ದೇವಗಂಗೆ ಇಳಿದು ಬಂದ ಧರೆ ಈ ನನ್ನ ಮಾತೃ ಭೂಮಿ ದೇವಗಂಗೆ ಇಳಿದು ಬಂದ ಧರೆ
ಮನಸನ್ನು ಸೆಳೆದು ಜೊತೆಯಾಗಿ ಸಾಗಿರುವ ನಲ್ಲಾ ಮನಸನ್ನು ಸೆಳೆದು ಜೊತೆಯಾಗಿ ಸಾಗಿರುವ ನಲ್ಲಾ
ಜೀವನದಿ ಗೆದ್ದು ಮೇಲೇರಿದೆ ಎಂದು ಬೀಗಬೇಡ ಮರುಕ್ಷಣವೇ ಜಾರಿ ಕೆಳಗೆ ಬೀಳಬಹುದೆಂದು ಮರೆಯಬೇಡ ಜೀವನದಿ ಗೆದ್ದು ಮೇಲೇರಿದೆ ಎಂದು ಬೀಗಬೇಡ ಮರುಕ್ಷಣವೇ ಜಾರಿ ಕೆಳಗೆ ಬೀಳಬಹುದೆಂದು ಮರೆಯಬೇಡ
ಋತುವಿನ ಸಂಚಾರಕ್ಕೆ ಕಾಲದ ಉತ್ತರ ಉತ್ತರಕ್ಕೆ ಧರೆಯಲ್ಲಿ ಮೂಡುವುದು ಚಿತ್ತಾರ ಋತುವಿನ ಸಂಚಾರಕ್ಕೆ ಕಾಲದ ಉತ್ತರ ಉತ್ತರಕ್ಕೆ ಧರೆಯಲ್ಲಿ ಮೂಡುವುದು ಚಿತ್ತಾರ
ಎಲ್ಲೆಲ್ಲೂ ದೀಪಗಳೇ ಕಣ್ಣಿಗೆ ಕಾಣುವುವು ಅಬ್ಬಬ್ಬಾ ಎಲ್ಲೆಲ್ಲೂ ದೀಪಗಳೇ ಕಣ್ಣಿಗೆ ಕಾಣುವುವು ಅಬ್ಬಬ್ಬಾ
ಒಲವಿನ ಜೊತೆ ಜೊತೆಯಲಿ ಹುಸಿ ಮುನಿಸು ಬೆರೆತು ಒಲವಿನ ಜೊತೆ ಜೊತೆಯಲಿ ಹುಸಿ ಮುನಿಸು ಬೆರೆತು
ಕನಸಲ್ಲವೀ ಜೀವನ ಎಂದಿಗೂ ಮರೆಯದಿರು ಕನಸಲ್ಲವೀ ಜೀವನ ಎಂದಿಗೂ ಮರೆಯದಿರು
ವಿರಮಿಸಿದ ವಾಸುದೇವ ತೆರಳಿದ ವೈಕುಂಠಕೆ ಸೂತ್ರಧಾರಿ ಶ್ರೀ ಕೃಷ್ಣ ವಿರಮಿಸಿದ ವಾಸುದೇವ ತೆರಳಿದ ವೈಕುಂಠಕೆ ಸೂತ್ರಧಾರಿ ಶ್ರೀ ಕೃಷ್ಣ