ಕಾಲಾಕಾಲಾತೀತ
ಕಾಲಾಕಾಲಾತೀತ
ಕಳೆದು ಹೋದ ಕಾಲ
ಮರಳಿ ಬಾರದು ಎಂದೂ
ಕಳೆದು ಕೊಂಡ ಮಾನ
ಮತ್ತೆ ಸಿಗದು ಎಂದೂ
ಕಳೆದು ಹೋದ ಪ್ರಾಣ
ಮತ್ತೆ ಮರಳಿ ಬಾರದು
ಉರುಳುತಿರುವ ಕಾಲವ
ತಡೆಯುವವರಾರು ಇಲ್ಲ
ಕಾಲನಿಗೂ ಕಾಲ ಆ
ಕಾಲಕಾಲತೀತ ಮಹಾರುದ್ರ
ವಿಜಯಭಾರತೀ ಎ.ಎಸ್.
ಕಳೆದು ಹೋದ ಕಾಲ
ಮರಳಿ ಬಾರದು ಎಂದೂ
ಕಳೆದು ಕೊಂಡ ಮಾನ
ಮತ್ತೆ ಸಿಗದು ಎಂದೂ
ಕಳೆದು ಹೋದ ಪ್ರಾಣ
ಮತ್ತೆ ಮರಳಿ ಬಾರದು
ಉರುಳುತಿರುವ ಕಾಲವ
ತಡೆಯುವವರಾರು ಇಲ್ಲ
ಕಾಲನಿಗೂ ಕಾಲ ಆ
ಕಾಲಕಾಲತೀತ ಮಹಾರುದ್ರ
ವಿಜಯಭಾರತೀ ಎ.ಎಸ್.