STORYMIRROR

ᴄʜᴀɪᴛʜʀᴀ R Devadiga

Abstract Inspirational Others

4  

ᴄʜᴀɪᴛʜʀᴀ R Devadiga

Abstract Inspirational Others

ನಿಜವಾದ ಯೋಧರು

ನಿಜವಾದ ಯೋಧರು

1 min
298

ನಿಜವಾದ ಯೋಧರಲ್ಲಿ

ಪ್ರಾಣತ್ಯಾಗ ಮಾಡುತ್ತಲಿ

ದೇಶ ಸೇವೆಯಲ್ಲಿ ತೊಡಗುತಿರಲು


ದೇಶದೊಳಗೆ ನೆಲೆಸಿದ

ರಾಜಕಾರಣಿಗಳು ನಡೆಸುತ್ತಿಹರು

ಕುತಂತ್ರದ ಬುದ್ಧಿಯಿಂದ

ರಾಜ್ಯವ....!!


ಶ್ರೀಮಂತರಾಗುತ್ತಿರುವರು ಒಂದೇ ನಿಮಿಷದಲ್ಲಿ ಬಡವರ

 ಹೊಟ್ಟೆಗೆ ಚಾಕು ಚುಚ್ಚುತಲಿ

ಒಂದು ಓಟಿಗಾಗಿ ಪರಿಪರಿಯಾಗಿ ಬೇಡುತ್ತಾ

ಮನೆ ಬಾಗಿಲಲ್ಲಿ ನಿಂತವರು

ಗೆದ್ದ ಮೇಲೆ........

ನಾವೇ ಅವರ ಮನೆ

ನೋಡಿಯು ನೋಡದವರಂತೆ ವರ್ತಿಸುತ್ತಾರೆ....


ಯೋಧರೇ ನಿಮ್ಮ ದೇಶದೊಳಗೆ ಈ ರೀತಿಯ ವ್ಯವಸ್ಥೆ ಇರುವುದು ಬಹಳ

 ಬಾಗಿಲ ಬಳಿ ಇರುವುದು

 ನೋವಿನ ವಿಚಾರ..

ಏನೇ ಇರಲಿ ನೀವೇ ಈ ದೇಶದ

ಅತ್ಯಮೂಲ್ಯ ಆಸ್ತಿ...

ನಿಮಗಾಗಿ ಭಾರತ ಮಾತೆ

ಹಾಗೆ ಭಾರತಿ ಮಾತೆಗಾಗಿ ನೀವು.


Rate this content
Log in

Similar kannada poem from Abstract