ಬದುಕೊಂದು ಪ್ರಯಾಣ
ಬದುಕೊಂದು ಪ್ರಯಾಣ
ಬದುಕಿಂಬುದು ಒಂದು ಪ್ರಯಾಣವು
ಸುಖ ದುಃಖಗಳ ಪ್ರಯಾಣವದು
ಅನೇಕ ಅನುಭವಗಳನ್ನು ಹೊತ್ತು
ನಡೆಯುವ ಪ್ರಯಾಣವದು
ಕಲ್ಪನೆಗೂ ನಿಲುಕದ ಪ್ರಯಾಣವು
ನಮ್ಮ ಬಾಳ ಸೆರೆಯಲ್ ಅಡಗಿದೆ
ಬದುಕೊಂದು ಪ್ರಯಾಣವೂ
ಸಾವ ಎಂಬ ಕೊನೆ ಬರುವವರೆಗೂ
ಪ್ರಯಾಣಿಸುತ್ತಲೇ ಇರುವೆವು
ಪ್ರಯಾಣಿಸುತಲೇ ಇರುವೆವು
ಪ್ರಯಾಣಿಸುತಲೇ ಇರುವೆವು