STORYMIRROR

ᴄʜᴀɪᴛʜʀᴀ R Devadiga

Tragedy Action Others

3  

ᴄʜᴀɪᴛʜʀᴀ R Devadiga

Tragedy Action Others

ಚಂದದ ಕುಟುಂಬವಯ್ಯ

ಚಂದದ ಕುಟುಂಬವಯ್ಯ

1 min
173

ಏನು ಮಾಡುದಯ್ಯ


ಬಡತನವಯ್ಯ ಬಡತನ


ಅಲ್ಲೊಂದು ಸುಂದರವಾದ


 ಕುಟುಂಬವು ವಾಸವಾಗಿತ್ತು


ಬದುಕ ಸಾಗಿಸಲೆಂದು


ಪೂರ್ತಿ ಕುಟುಂಬವು


ಪರದಾಡುತ್ತಿತ್ತು.....


ಏನು ಮಾಡುದಯ್ಯ


ಬಡತನವಯ್ಯ ಬಡತನ


ಕುಟುಂಬದ ಪೊರೆಯಲು



ಸಾಕಾಗುತ್ತಿರಲಿಲ್ಲ ದುಡಿತದ ಹಣವು



ಹೆಸರಿಗೆ ಮಾತ್ರ ಪರಿವಾರದೊಡ್ಡದಯ್ಯ


ಮನಸ್ತಾಪಗಳೇ ತುಂಬಿತ್ತು



ಕೆಲವು ಸಂದರ್ಭದಿ..


ಏನು ಮಾಡುವುದಯ್ಯ


 ಎಲ್ಲದಕ್ಕೂ ಕಾರಣ


ಬಡತನವಯ್ಯ ಬಡತನ


Rate this content
Log in

Similar kannada poem from Tragedy