STORYMIRROR

ᴄʜᴀɪᴛʜʀᴀ R Devadiga

Drama Romance Action

3  

ᴄʜᴀɪᴛʜʀᴀ R Devadiga

Drama Romance Action

ನಿನ್ನ ಪ್ರೀತಿ ಒಂದು ಮ್ಯಾಜಿಕ್

ನಿನ್ನ ಪ್ರೀತಿ ಒಂದು ಮ್ಯಾಜಿಕ್

1 min
142


ಮಾಡಿಬಿಟ್ಟೆ ನೀನು ಒಂದು ರೀತಿಯ

ಮ್ಯಾಜಿಕ್ ಅನ್ನು ನನ್ನಿ ಮನದಲ್ಲಿ..

ನಾನು ಕಲ್ಪಿಸಿಕೊಂಡಿರಲಿಲ್ಲ

ನೀ ನನ್ನ ಬದುಕಲಿ ಬಂದು

ಮಾಡುವೆ ಈ ರೀತಿಯ ಮ್ಯಾಜಿಕ್ ಎಂದು

ಬದಲಾಯಿಸಿ ಬಿಟ್ಟೆ ನಿನ್ನ ಮ್ಯಾಜಿಕ್

ನಿಂದಲೇ ನನ್ನಿ ಜೀವನವನ್ನು

ಹೇ ಪ್ರೀತಿಯೇ ಮೆಚ್ಚಿದೆ ನಿನ್ನಿ ಮ್ಯಾಜಿಕ್ ಗೆ



Rate this content
Log in

Similar kannada poem from Drama