ಪ್ರಾಣಕ್ಕೆ ಪ್ರಾಣ ನೀಡುವ ಸ್ನೇಹ
ಪ್ರಾಣಕ್ಕೆ ಪ್ರಾಣ ನೀಡುವ ಸ್ನೇಹ
ಕಷ್ಟ ಎಂದಾಗ ಕೈಹಿಡಿದು ಮುನ್ನಡೆಸುವ
ಏಕೈಕ ಜೀವವೆಂದರೆ ಅದು ನೀನೆ
ಓ ಗೆಳೆಯನೇ....
ಬದುಕು ಅದಾವ ಸಂಕಷ್ಟಕ್ಕೆ ಸಿಲುಕಿರಲಿ
ನೀ ನನ್ನ ಕೈ ಹಿಡಿದರೆ ಕಷ್ಟಗಳೆಲ್ಲವೂ
ಮಂಗಮಾಯವಾಗುವುದು
ಗೆಳೆಯನೇ ನಿನಗಾಗಿ ನಾನು
ಏನನ್ನು ಮಾಡಿಲ್ಲ....
ಕ್ಷಮಿಸಿ ಬಿಡು......!!!