Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Raja Sekhar CH V

Abstract Classics Inspirational

4  

Raja Sekhar CH V

Abstract Classics Inspirational

ವಿಶ್ವಜನೀನ ವಿಶ್ವಂಭರ

ವಿಶ್ವಜನೀನ ವಿಶ್ವಂಭರ

1 min
356


ನೀವು ನಮ್ಮ ನೀಲಾಂಬರ ದೇವರು,

ನೀವು ನಮ್ಮ ಪೀತಾಂಬರ ದೇವರು,

ನೀವು ನಮ್ಮ ಅನಂತ ವಾಸುದೇವರು,

ನೀವು ವಿಶ್ವಜನೀನ ವಿಶ್ವಂಭರ ದೇವರು,

ನೀವು ವರದಾನ ಪ್ರಸಾದಿಸುವ ವರದರು |೧|


ನೀವು ಬಹಳ ಮಹನೀಯರು,

ನೀವು ಬಹಳ ವಂದನೀಯರು,

ನೀವು ಪ್ರಾತಃ ಸ್ಮರಣೀಯರು,

ನೀವು ಸತತ ಮೋಹನೀಯರು,

ನೀವು ಅತ್ಯಂತ ಆದರಣೀಯರು |೨|


ನೀವು ನಮ್ಮ ದೀನಬಾಂಧವ,

ನೀವು ಭಾಗವತದಲ್ಲಿ ವಿಭವ,

ಅಪಾರ ನಿಮ್ಮ ವಿಶಿಷ್ಟ ವೈಭವ,

ಸಹಜವಾಗಿತ್ತು ನಿಮ್ಮ ಸ್ವಭಾವ,

ಅರ್ಥವಾಗುತ್ತದೆ ನಿಮಗೆ ಪ್ರತಿ ಮನೋಭಾವ |೩|


ನೀವು ಪಾವನ ತುಳಸೀ ಪುಣ್ಯಕ್ಷೇತ್ರದ ಅಧಿಪತಿಗಳು,

ನೀವು ದಿವ್ಯ ನೀಲಾಚಲ ಪುಣ್ಯಕ್ಷೇತ್ರದ ಅಧಿಪತಿಗಳು,

ನೀವು ಭವ್ಯ ತಿರುಮಲ ಪುಣ್ಯಕ್ಷೇತ್ರದ ಅಧಿಪತಿಗಳು,

ನೀವು ಉಡುಪಿ ವೈಷ್ಣವ ಪುಣ್ಯಕ್ಷೇತ್ರದ ಅಧಿಪತಿಗಳು,

ನಿಮ್ಮಅನುಕಂಪೊಂದಿಗೆ ನಮ್ಮ ಯೋಚನೆಗೆ ಬಂದವು ಸದ್ಗತಿಗಳು |೪|


Rate this content
Log in

Similar kannada poem from Abstract