STORYMIRROR

Raja Sekhar CH V

Abstract Classics Inspirational

4  

Raja Sekhar CH V

Abstract Classics Inspirational

ರಥಚಕ್ರಗಳು

ರಥಚಕ್ರಗಳು

1 min
219

ಶ್ರೀಕ್ಷೇತ್ರಯಲ್ಲಿ ರಥಾಂಗಗಳು ಬಹಳ ಭಾಗ್ಯವಂತ,

ರಥಾಂಗಪಾಣಿ ಹೇತು ಆಯೇನು ಸಜೀವ ಜೀವಂತ,

ಮಹಾರಾಣಾವರ ದಕ್ಷತೆಯಲ್ಲಿ ಇಲ್ಲ ಏನು ಸೀಮಾಂತ,

ಭವ್ಯವಾಗಿ ರಥಾಸೀನ ಆಗುತ್ತಾರೆ ಶ್ರೀಅನಂತ ಶ್ರೀಕಾಂತ |೧|


ತನ್ನ ತಂಗಿಯನ್ನು ರಥಯಾತ್ರೆಗೆ ಕರೆದುಕೊಂಡು ಹೋಗುತ್ತಾನೆ ಜಯಂತ,

ನಂದಿಘೋಷ ರಥಯಲ್ಲಿ ದಿವ್ಯದರ್ಶನ ನೀಡುತ್ತಾನೆ ಶ್ರೀನಾಥ ಶ್ರೀಮಂತ,

ಪರವಶ ಪ್ರಾಪ್ತಿಯಾದ ಆರಾಧಕರ ಮನಸ್ಸು ಆಯಿತು ಶಾಂತ ಪ್ರಶಾಂತ,

ಸುಕಾಂತ ಸುಗಮ ರಥಚಕ್ರಗಳು ಉತ್ಸಾಹಭರಿತವಾಗಿ ಆಯಿತು ಸುಶಾಂತ |೨|



Rate this content
Log in

Similar kannada poem from Abstract